ಬ್ರಹ್ಮಗಿರಿ ವನ್ಯಧಾಮಕ್ಕೆ ವಿದ್ಯಾರ್ಥಿಗಳ ಚಾರಣ

ಗೋಣಿಕೊಪ್ಪ ವರದಿ, ಡಿ. ೨: ಶ್ರೀಮಂಗಲ ವನ್ಯಜೀವಿ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂಘದ ವತಿಯಿಂದ ಶ್ರೀಮಂಗಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಬ್ರಹ್ಮಗಿರಿ ವನ್ಯಧಾಮಕ್ಕೆ ಚಾರಣ ಕಾರ್ಯಕ್ರಮ