ವಿವಿಧೆಡೆ ಸಂವಿಧಾನ ದಿನಾಚರಣೆಚೆಯ್ಯಂಡಾಣೆ: ಕಕ್ಕಬೆಯ ಸಮಾಜ ಕಲ್ಯಾಣ ಇಲಾಖೆಯ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ
ಕರಾಟೆಯಲ್ಲಿ ಸಾಧನೆಸುಂಟಿಕೊಪ್ಪ, ಡಿ. ೨: ಮೈಸೂರಿನ ಯುವರಾಜ ಕಾಲೇಜಿನಲ್ಲಿ ನಡೆದ ಐದನೇ ವರ್ಷದ ಜಿಕೆಎ ಓಪನ್ ರಾಷ್ಟಿçÃಯ ಮಟ್ಟದ ಕರಾಟೆಯಲ್ಲಿ ಕೊಡಗಿನ ಬಾಲಕ-ಬಾಲಕಿಯರು ಗಮನಾರ್ಹ ಸಾಧನೆಗೆ ಭಾಜನರಾಗಿದ್ದಾರೆ. ಸುಂಟಿಕೊಪ್ಪ ಸಂತ
ಡ್ರಂಸೀಡರ್ ಕೃಷಿ ಪದ್ಧತಿಯಿಂದ ರೈತರಿಗೆ ಅನುಕೂಲ ತಜ್ಞರ ಅಭಿಮತ ಮಡಿಕೇರಿ, ಡಿ. ೨: ಡ್ರಂ ಸೀಡರ್ ಭತ್ತ ಬಿತ್ತನೆಯಿಂದ ರೈತರು ಕಡಿಮೆ ಖರ್ಚಿನಲ್ಲಿ ಭತ್ತ ವ್ಯವಸಾಯ ಮಾಡಬಹುದು ಎಂದು ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶಭಾನ
ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳ ಸಂತೆಸೋಮವಾರಪೇಟೆ, ಡಿ. ೨: ಇಲ್ಲಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಮಕ್ಕಳ ಸಂತೆಗೆ ಚಾಲನೆ ನೀಡಿದ ಶಾಲಾ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮಾತನಾಡಿ,
ಹೈನುಗಾರಿಕೆಯಿಂದ ಜೀವನೋಪಾಯ ಸಾಧ್ಯ ಕೆಜಿ ಬೋಪಯ್ಯವೀರಾಜಪೇಟೆ, ಡಿ. ೨: ಹಸು ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆಗೆ ಜನ ಹೆಚ್ಚು ಒತ್ತು ನೀಡಬೇಕು, ಇದರಿಂದ ಜೀವನೋಪಾಯಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಾಂತಾಗುತ್ತದೆ. ಜಾನುವಾರುಗಳಿಗೆ ತಗಲುವ ರೋಗಗಳ