ನೆನೆಗುದಿಯಲ್ಲಿ ರೈಲ್ವೆ ಬ್ಯಾರಿಕೇಡ್ ಯೋಜನೆ ಅಧಿಕಾರಿಗಳಿಂದ ಪರಿಶೀಲನೆಗೋಣಿಕೊಪ್ಪಲು, ಡಿ. ೨: ಕಳೆದ ೪ ವರ್ಷಗಳಿಂದ ತಿತಿಮತಿ ಮರಪಾಲ ಭಾಗದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯು ನೆನೆಗುದಿಗೆ ಬಿದ್ದಿರುವ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು,
ಎಮ್ವೈಸಿಸಿ ಟಿ ೨೦ ಚಾಂಪಿಯನ್ಶಿಪ್ ವೈಲ್ಡ್ ಮಾಸ್ರ್ಸ್ ತಂಡ ಚಾಂಪಿಯನ್ ಮಡಿಕೇರಿ, ಡಿ. ೨: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಎಮ್.ವೈ.ಸಿ.ಸಿ ಟಿ-೨೦ ಚಾಂಪಿಯನ್‌ಶಿಪ್ (೨೦೨೨) ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ವೈಲ್ಡ್ ಮಾಸ್ರ‍್ಸ್ ತಂಡ ಚಾಂಪಿಯನ್
ಪುತ್ತರಿ ಮುಹೂರ್ತದ ಬಳಿಕಕಾರ್ತಿಕ, ವೃಶ್ಚಿಕ ಮಾಸದ ಅಮಾವಾಸ್ಯೆ-ವಿಶಾಖ ನಕ್ಷತ್ರ ಕೂಡಿ ಬಂದ ೨೩-೧೧-೨೦೨೨ ರಂದು ‘‘ಪುತ್ತರಿ ಕುರಿಪ’’ ಪದ್ಧತಿಯಂತೆ ಪಾಡಿ ಇಗ್ಗುತ್ತಪ್ಪ ದೇವರ ನೆಲೆಯಲ್ಲಿ ಜ್ಯೋತಿಷ್ಯ ಆಧಾರದಲ್ಲಿ, ೭-೧೨-೨೦೨೨ರ ಹುಣ್ಣಿಮೆ,
ಕೊಡಗಿನ ಗಡಿಯಾಚೆಕನ್ನಡ ಬಾವುಟ ಹಾರಿಸಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ : ನಾಲ್ವರ ಬಂಧನ ಬೆಳಗಾವಿ, ಡಿ. ೨: ಕನ್ನಡ ಬಾವುಟ ಹಾರಿಸಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ
ವೀರಾಜಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನವೀರಾಜಪೇಟೆ, ಡಿ. ೨: ಇತ್ತೀಚೆಗೆ ರಾಜ್ಯ ತಂಡದಲ್ಲಿ ಗುರುತಿಸಿಕೊಂಡು ಉತ್ತಮ ಅಂಕಗಳನ್ನು ಪಡೆದು ರಾಷ್ಟಿçÃಯ ತಂಡಕ್ಕೆ ಆಯ್ಕೆಯಾದ ವೀರಾಜಪೇಟೆಯ ಕೀತಿಯಂಡ ಮಂಜು ಅಯ್ಯಪ್ಪ ಹಾಗೂ ಕವಿತ ದಂಪತಿ