ಕಿಕ್ ಬಾಕ್ಸಿಂಗ್ನಲ್ಲಿ ಬೆಳ್ಳಿಮಡಿಕೇರಿ, ಡಿ. ೮: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪೊದುವಾಡ ಸಮೃದ್ಧ ಉತ್ತಯ್ಯ ಬೆಳ್ಳಿ ಪದಕ ಗೆದ್ದಿದ್ದಾರೆ. ಇವರು ಕೊಡಗು ಕಿಕ್ ಬಾಕ್ಸಿಂಗ್
ಶಟಲ್ ಬ್ಯಾಡ್ಮಿಂಟನ್ನಲ್ಲಿ ದ್ವಿತೀಯಮೈಸೂರು, ಡಿ. ೮: ನಗರದ ವಿದ್ಯಾರಣ್ಯಪುರಂ ಫಾರ್ಚೂನ್ ಶಟಲ್ಸ್'ನಲ್ಲಿ ಭಾನುವಾರ ಪಡುಕೋಣೆ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಹಮ್ಮಿಕೊಂಡ ೧೧ ವರ್ಷ ವಯೋಮಿತಿಯ ಪಿಎಸ್'ಎಂ ಜೂನಿಯರ್ ಓಪನ್ ಶೆಟಲ್ ಬ್ಯಾಡ್ಮಿಂಟನ್
ಇಂದು ಕೈಮುಡಿಕೆ ಪುತ್ತರಿ ಕೋಲ್ ಮಂದ್ಮಡಿಕೇರಿ, ಡಿ. ೮: ಬೊಟ್ಟಿಯತ್‌ನಾಡ್, ಕುತ್ತ್ನಾಡ್ ಹಾಗೂ ಬೇರಳಿನಾಡ್ ಈ ಮೂರು ನಾಡುಗಳಿಗೆ ಸೇರಿದ ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್
ಕಾಂಗ್ರೆಸ್ನಿAದ ಸಂಭ್ರಮಾಚರಣೆ ಕುಶಾಲನಗರ, ಡಿ. ೮: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರದ ಶ್ರೀ ಗಣಪತಿ ದೇವಾಲಯ
ಮಡಿಕೇರಿಯಲ್ಲಿ ಬಿಜೆಪಿ ವಿಜಯೋತ್ಸವ ಮಡಿಕೇರಿ, ಡಿ. ೮: ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆ ನಗರ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಜನರಲ್ ತಿಮ್ಮಯ್ಯ