ಪೊನ್ನಂಪೇಟೆಯಲ್ಲಿ ‘ಮಣ್ಣುಳಿಸಿ’ ಅಭಿಯಾನಕ್ಕೆ ಚಾಲನೆ*ಗೋಣಿಕೊಪ್ಪ, ಡಿ. ೮: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ‘ಮಣ್ಣುಳಿಸಿ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಸೋಮವಾರ ಕೃಷಿ ವಿಜ್ಞಾನ
ಕುಶಾಲನಗರ ಗೌಡ ಸಮಾಜಕುಶಾಲನಗರ ಸುತ್ತಮುತ್ತ ಹುತ್ತರಿ ಹಬ್ಬ ಅಂಗವಾಗಿ ಹಲವೆಡೆ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಿದವು. ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಗೌಡ ಯುವಕ ಸಂಘ, ಮಹಿಳಾ ಸ್ವ ಸಹಾಯ ಸಂಘ, ಪದ್ಮಾವತಿ
ಕುಶಾಲನಗರ ಕೊಡವ ಸಮಾಜಕುಶಾಲನಗರ ಕೊಡವ ಸಮಾಜದ ವತಿಯಿಂದ ಸಾಂಪ್ರದಾಯಿಕ ಪುತ್ತರಿ ಹಬ್ಬ ಆಚರಣೆ ನಡೆಯಿತು. ಸಂಜೆ ಕೊಡವ ಸಮಾಜದಲ್ಲಿ ಸೇರಿ ನಂತರ ಲಘು ಉಪಹಾರ ಸೇವಿಸಿ, ೭.೫೦ಕ್ಕೆ ಸಮಾಜದಲ್ಲಿ ನೆರೆ
ಮೃತ್ಯುಂಜಯ ದೇವಸ್ಥಾನದಲ್ಲಿಶ್ರೀಮಂಗಲ: ಬಾಡಗರಕೇರಿಯ ಇತಿಹಾಸ ಪ್ರಸಿದ್ಧ ಮೃತ್ಯುಂಜಯ ದೇವಸ್ಥಾನದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ದೇವ ಕದಿರು ತೆಗೆಯುವ ಪದ್ಧತಿಯನ್ನು ತಕ್ಕ ಮುಖ್ಯಸ್ಥರು ಮತ್ತು ದೇವಸ್ಥಾನ ಆಡಳಿತ ಮಂಡಳಿ ನೇತೃತ್ವದಲ್ಲಿ
ಸೋಮವಾರಪೇಟೆಯಾದ್ಯಂತ ಸಂಭ್ರಮದ ಹುತ್ತರಿಸೋಮವಾರಪೇಟೆ: ಧಾನ್ಯಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳುವ ಸಂಭ್ರಮದ ಪ್ರತೀಕವಾಗಿರುವ ಹುತ್ತರಿ ಹಬ್ಬವನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಡಗರದಿಂದ ಆಚರಿಸಲಾಯಿತು. ಭತ್ತದ ಗದ್ದೆಗೆ ಗ್ರಾಮಸ್ಥರು ಸಾಮೂಹಿಕವಾಗಿ ತೆರಳಿ ಪೈರಿಗೆ