ಹೃದಯ ತಪಾಸಣಾ ಶಿಬಿರ ತಿಂಗಳಿಗೆ ೨ ಬಾರಿ ಉಚಿತ ತಪಾಸಣೆ

ವೀರಾಜಪೇಟೆ, ನ. ೧೦: ವೀರಾಜಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರು ಅಪೋಲೋ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾದ ಹೃದಯ ತಪಾಸಣಾ ಶಿಬಿರವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.

ದೇವಸ್ಥಾನ ಸಮಿತಿಯಿಂದ ಸನ್ಮಾನ

ಗೋಣಿಕೊಪ್ಪಲು, ನ. ೧೦: ಕೊಡವರ ಕೋವಿ ಹಕ್ಕಿಗಾಗಿ ಶ್ರಮಿಸಿದ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಪೊನ್ನಣ್ಣ ಅವರನ್ನು ಹಳ್ಳಿಗಟ್ಟು ಗ್ರಾಮದ ಭದ್ರಕಾಳಿ ದೇವಾಲಯ ಸಮಿತಿಯು ಸನ್ಮಾನಿಸಿ ಗೌರವಿಸಿದೆ.

ಕೇರಳದಿಂದ ವಾಹನ ಸಂಚಾರಕ್ಕೆ ಅವಕಾಶಕ್ಕೆ ಮನವಿ

ವೀರಾಜಪೇಟೆ, ನ. ೧೦: ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ವಾಹನಗಳು ಮುಕ್ತವಾಗಿ ಸಂಚರಿಸುತ್ತಿವೆ. ಕೇರಳ ರಾಜ್ಯದಿಂದ ಬರುವ ವಾಹನಗಳಿಗೆ ರಾಜ್ಯ ಪ್ರವೇಶಕ್ಕೆ ಮಾಕುಟ್ಟ ಗಡಿಯಲ್ಲಿ ನಿಬಂಧನೆಗಳಿವೆ; ಅದನ್ನು ಸರಿ