ಕ್ರೀಡಾ ಸಾಧಕರಿಗೆ ಸನ್ಮಾನ

ಗುಡ್ಡೆಹೊಸೂರು, ಡಿ. ೧೫: ಇಲ್ಲಿಗೆ ಸಮೀಪದ ನಂಜರಾಯ ಪಟ್ಟಣದ ಸಮುದಾಯಭವನದಲ್ಲಿ ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಥಳೀಯ

ವಿಶೇಷಚೇತನ ಫಲಾನುಭವಿಗಳಿಗೆ ಸಲಕರಣೆ ವಿತರಣೆ

ಗುಡ್ಡೆಹೊಸೂರು, ಡಿ. ೧೫: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷಚೇತನ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ, ಮತ್ತು ಸದಸ್ಯರುಗಳು

ದಡಾರ ಹಾಗೂ ರುಬೆಲ್ಲಾ ರೋಗ ಹರಡದಂತೆ ಜಾಗೃತಿ ಮೂಡಿಸಿ ಡಾ ಬಿಸಿ ಸತೀಶ

ಮಡಿಕೇರಿ, ಡಿ. ೧೫: ಮಕ್ಕಳಿಗೆ ದಡಾರ ಹಾಗೂ ರುಬೆಲ್ಲಾ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು. ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಮಕ್ಕಳಿಗೆ ಕೊಡಿಸುವಲ್ಲಿ ಮುಂದಾಗಬೇಕು. ಆ ನಿಟ್ಟಿನಲ್ಲಿ

ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸಲು ಶರವಣಕುಮಾರ್ ಮನವಿ

ವನಸಿರಿ ಯೋಜನೆಯಡಿ ಗಿಡ ನಾಟಿ ಕೂಡಿಗೆ, ಡಿ. ೧೫: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ವತಿಯಿಂದ ಹಸಿರು ನಿಧಿ ಸ್ಥಾಪಿಸುವ ಮೂಲಕ ವನಸಿರಿ ಯೋಜನೆಯಡಿ ಗಿಡ

ಕುಶಾಲನಗರ ಪುರಸಭೆ ಪ್ರಥಮ ಸಭೆ

ಕುಶಾಲನಗರ, ಡಿ. ೧೫: ಕುಶಾಲನಗರ ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಅಗತ್ಯಗಳಿಗೆ ಮೀಸಲಿರಿಸಿರುವ ರಸ್ತೆ, ಉದ್ಯಾನವನಗಳ ಸಂರಕ್ಷಣೆಗೆ ಪಂಚಾಯಿತಿ ಮೂಲಕ ಸ್ಥಳ ಪರಿಶೀಲಿಸಿ ಉದ್ಯಾನವನಗಳಿಗೆ ತಂತಿ ಬೇಲಿ