ಕೊಡಗಿನ ಗಡಿಯಾಚೆ

ಮೇಲ್ಮನವಿ ಸಲ್ಲಿಕೆಗೆ ನೀರವ್ ಮೋದಿಗೆ ಅನುಮತಿ ನಿರಾಕರಣೆ ಲಂಡನ್, ಡಿ. ೧೫: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಪರಾರಿಯಾಗಿರುವ ವಜ್ರದ ವ್ಯಾಪಾರಿ

ವೀರಾಜಪೇಟೆಯಲ್ಲಿ ಅಪರಾಧ ತಡೆ ಮಾಸಾಚರಣೆ

ವೀರಾಜಪೇಟೆ, ಡಿ. ೧೫: ಅಪಘಾತ ವಾಗುವುದು ಆಕಸ್ಮಿಕವಾದರೂ ಅದು ಕೂಡ ಅಪರಾಧದ ಒಂದು ಭಾಗವೇ ಆಗಿದೆ. ಮುಂಜಾಗ್ರತೆಯಿAದ ಅಪರಾಧ ತಡೆಯುವ ಪ್ರಯತ್ನ ಮಾಡಬಹುದು. ವಿದ್ಯಾರ್ಥಿಗಳು ಮುಂದೆ ಹೆಜ್ಜೆಯಿಡುವ

ಆರಾಯಿರ ನಾಡ್ ಪೂಮಾಲೆ ಮಂದ್ನಲ್ಲಿ ಪುತ್ತರಿ ಕೋಲಾಟ

ವೀರಾಜಪೇಟೆ, ಡಿ. ೧೫: ಆರಾಯಿರ ನಾಡ್‌ನ ವಾರ್ಷಿಕ ಪುತ್ತರಿ ಕೋಲಾಟವು ವಿವಿಧ ಜನಪದ ಕಲೆಗಳ ಪ್ರದರ್ಶನದೊಂದಿಗೆ ಸಂಪನ್ನಗೊAಡಿತ್ತು. ವೀರರಾಜೇAದ್ರಪೇಟೆಯ ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್ ಮತ್ತು ಪೆರುವನಾಡ್

ನಾಪೋಕ್ಲುವಿನಲ್ಲಿ ಎರೆಹುಳು ಗೊಬ್ಬರ ತಯಾರಿಕೆ ತರಬೇತಿ ಮಾಹಿತಿ ಕಾರ್ಯಾಗಾರ

ನಾಪೋಕ್ಲು, ಡಿ. ೧೫: ಕೊಡಗಿನ ಕಡಿಯತ್‌ನಾಡು ಹಾಗೂ ನಾಲ್ಕುನಾಡು ವ್ಯಾಪ್ತಿಯಲ್ಲಿ ಬೆಳೆಯುವ ಕಾಫಿ ಪ್ರಪಂಚದಲ್ಲೇ ಉತ್ತಮ ಗುಣಮಟ್ಟದ್ದಾಗಿದೆ ಎಂದು ಚಾರ್ಟೆಡ್ ಅಕೌಂಟೆAಟ್, ಬೆಳೆಗಾರ ಐತಿಚಂಡ ನಾಣಯ್ಯ ಹೇಳಿದರು. ಇಲ್ಲಿನ