ಆಂಜನೇಯ ಸನ್ನಿಧಿಯಲ್ಲಿ ಅಖಂಡ ಏಕಾಹ ಭಜನೆ

ಮಡಿಕೇರಿ, ಡಿ. ೧೪: ನಗರದ ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಆಂಜನೇಯ ದೇವಾಲಯದಲ್ಲಿ ೩೫ನೇ ವಾರ್ಷಿಕೋತ್ಸವದ ಪ್ರಯುಕ್ತ ಅಖಂಡ ಏಕಾಹ ಭಜನೆ ಶ್ರದ್ಧೆಯಿಂದ ನಡೆಯಿತು. ಸೂರ್ಯೋದಯದಿಂದ

ಸಂತ ಮೈಕಲರ ದೇವಾಲಯ ಬೆಳ್ಳಿ ಮಹೋತ್ಸವ

ಮಡಿಕೇರಿ, ಡಿ. ೧೪: ಮಡಿಕೇರಿಯ ಸಂತ ಮೈಕಲರ ದೇವಾಲಯದ ಬೆಳ್ಳಿ ಮಹೋತ್ಸವ ಹಾಗೂ ವಾರ್ಷಿಕೋತ್ಸವ ವಿಜೃಂಭಣೆಯಿAದ ನಡೆಯಿತು. ಸಂಜೆ ಅಲಂಕೃತ ವಾಹನದಲ್ಲಿ ದೇವರ ವಿಗ್ರಹಗಳನ್ನು ಕುಳ್ಳಿರಿಸಿ ಸಹಸ್ರಾರು ಸಂಖ್ಯೆಯ

ಹಣ ವಸೂಲಾತಿ ಹಲ್ಲೆ ಪ್ರಕರಣ ಮತ್ತಿಬ್ಬರು ಆರೋಪಿಗಳ ಬಂಧನ

ಮಡಿಕೇರಿ, ಡಿ. ೧೪: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮದ್ದೂರಿನ ವ್ಯಕ್ತಿಯಿಂದ ಹಣ ವಸೂಲಾತಿ ಮಾಡಿ, ಆತನನ್ನು ಮಡಿಕೇರಿಗೆ ಕರೆಯಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು

ಕೈಗ್ ಚಾಂಪಿಯನ್ಶಿಪ್ ಹಾಕಿಗೆ ಕ್ಷಣಗಣನೆ

ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು, ಡಿ.೧೪ : ಡಿ.೧೬ರಿಂದ ೨೦ರವರೆಗೆ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಪ್ರತಿಷ್ಠಿತ ‘ಕೈಗ್’, ಕೂರ್ಗ್ ಚಾಲೆಂಜರ್ ಸಹಯೋಗದಲ್ಲಿ ಪ್ರಥಮ ವರ್ಷದ ಹಾಕಿ ಪಂದ್ಯಾವಳಿಯು ನಡೆಯಲಿದೆ. ಈ ಪಂದ್ಯಾವಳಿಗೆ