ಸರಕಾರದ ಯೋಜನೆಗಳ ಸದುಪಯೋಗಕ್ಕೆ ಮನವಿಮಡಿಕೇರಿ, ಡಿ. ೨೦: ಸರಕಾರವು ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ರೈತರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ,
ಕ್ರಿಸ್ತ ಜಯಂತಿ ಗೀತ ಗಾಯನ ಸ್ಪರ್ಧೆ ಸುಂಟಿಕೊಪ್ಪ, ಡಿ. ೨೦: ಯಾವಾಗ ಪ್ರೀತಿ ಅನ್ಯೋನ್ಯತೆ ಕರುಣೆ ನಮ್ಮಲ್ಲಿ ಇರುತ್ತದೆಯೋ ಅಲ್ಲಿ ಯೇಸು ಇರುತ್ತಾರೆ. ಕ್ರಿಸ್ಮಸ್, ಗೀತ ಗಾಯನ ಸ್ಪರ್ಧೆಯಲ್ಲಿ ಹೃದಯದಿಂದ ಭಾಗವಹಿಸುವುದು ಮುಖ್ಯ ಎಂದು
ಕರಿಕೆ ಕಾಂಞAಗಾಡುವಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಮಡಿಕೇರಿ, ಡಿ. ೨೦: ಮಡಿಕೇರಿಯಿಂದ ಕೊಡಗಿನ ಗಡಿ ಗ್ರಾಮ ಕರಿಕೆ-ಕಾಂಞAಗಾಡುವಿಗೆ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕರಿಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಮನವಿ
ಅಪರಾಧ ತಡೆಗೆ ಕೈಜೋಡಿಸಲು ಮನವಿಸೋಮವಾರಪೇಟೆ, ಡಿ. ೨೦: ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೂ ಸಹ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಕರೆ ನೀಡಿದರು. ಪೊಲೀಸ್
ಗ್ರಾಪಂ ನೌಕರರ ಬೇಡಿಕೆಗೆ ಆಗ್ರಹಿಸಿ ವಿಧಾನಸಭಾ ಚಲೋ ಮಡಿಕೇರಿ, ಡಿ. ೨೦: ಗ್ರಾಮ ಪಂಚಾಯಿತಿ ನೌಕರರ ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆಬ್ರವರಿ ಮೊದಲ ವಾರದಲ್ಲಿ ವಿಧಾನಸಭಾ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು