‘ವದನ’ ‘ಕೌಡಿಕಳಿ’ ಚಿತ್ರೀಕರಣ ಅಂತ್ಯಕುಶಾಲನಗರ, ಡಿ. ೨೧: ಓಂ ಸ್ಟುಡಿಯೋ, ಪಿಂಗಾರ ಕ್ರಿಯೇಷನ್ ಲಾಂಛನದಡಿಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ೨ ಚಲನಚಿತ್ರಗಳು ಚಿತ್ರೀಕರಣಗೊಂಡಿದ್ದು, ಇದೀಗ ಚಿತ್ರೀಕರಣ ಕಾರ್ಯ
ಭಾಷೆಯ ಬಗ್ಗೆ ವ್ಯಾಮೋಹ ಇಲ್ಲದಿದ್ದಲ್ಲಿ ಸಂಸ್ಕೃತಿ ಅಳಿದು ಹೋಗುತ್ತದೆ ಯದುಕುಮಾರ್ *ಗೋಣಿಕೊಪ್ಪ, ಡಿ. ೨೧: ಭಾಷೆಯ ಬಗ್ಗೆ ಅತಿಯಾದ ಬಾಂಧವ್ಯ ಮತ್ತು ವ್ಯಾಮೋಹ ಇಲ್ಲದಿದ್ದರೆ ಆ ಜನಾಂಗ ಮತ್ತು ಸಂಸ್ಕೃತಿ ಅಳಿದು ಹೋಗುವುದರಲ್ಲಿ ಅಚ್ಚರಿ ಇಲ್ಲ ಎಂದು ಕಳತ್ಮಾಡು,
ವ್ಯಕ್ತಿತ್ವ ಬದಲಾವಣೆಯಿಂದ ಸಮಾಜ ಪರಿವರ್ತನೆ ಸಾಧ್ಯ ಮನು ಮುತ್ತಪ್ಪನಾಪೋಕ್ಲು, ಡಿ. ೨೧: ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡರೆ ಸಮಾಜವನ್ನು ಪರಿವರ್ತಿಸ ಬಹುದಾಗಿದೆ ಎಂದು ಬಲ್ಲಮಾವಟಿ ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ
ತಾ ೨೩ ರಂದು ಮತದಾನ ಜಾಗೃತಿ ಅಭಿಯಾನಮಡಿಕೇರಿ, ಡಿ. ೨೧: ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಸ್ವೀಪ್ ಸಮಿತಿ, ಗೋಣಿಕೊಪ್ಪಲು ಕಾವೇರಿ ಕಾಲೇಜು, ಎನ್‌ಸಿಸಿ ಘಟಕ ಮತ್ತು ವೀರಾಜಪೇಟೆ ಕೊಡಗು ದಂತ ಮಹಾವಿದ್ಯಾಲಯ ಇವರ
ಮರೆನಾಡು ಪ್ರೌಢಶಾಲೆಯ ೬೦ನೇ ವಾರ್ಷಿಕೋತ್ಸವಬಿರುನಾಣಿ, ಡಿ. ೨೧: ಮರೆನಾಡು ಪ್ರೌಢಶಾಲೆ, ಬಿರುನಾಣಿಯ ೨೦೨೨-೨೩ನೇ ಸಾಲಿನ ೬೦ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ವನ್ನು ನಾಡಿನ ವಿದ್ಯಾಭಿಮಾನಿ ಗಳೊಂದಿಗೆ ವಿಜೃಂಭಣೆಯಿAದ ಆಚರಿಸಲಾಯಿತು. ಪ್ರತಿ ವರ್ಷದಂತೆ