ಕೊಡ್ಲಿಪೇಟೆ ಕ್ರಿಕೆಟ್ ಲೀಗ್ ಜೈಭೀಮ್ ತಂಡಕ್ಕೆ ಪ್ರಶಸ್ತಿಶನಿವಾರಸಂತೆ, ಡಿ. ೨೧: ಸಮೀಪದ ಕೊಡ್ಲಿಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರೀಮಿಯರ್ ಲೀಗ್ ವತಿಯಿಂದ ನಡೆದ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ
ಹುದಿಕೇರಿಯಲ್ಲಿ ಮ್ಯಾರಥಾನ್*ಗೋಣಿಕೊಪ್ಪ, ಡಿ. ೨೧: ಅಂಜಿಕೇರಿ ನಾಡ್ ಕೂಟದಿಂದ ಜನವರಿ ೮ ರಂದು ಹುದಿಕೇರಿಯಲ್ಲಿ ೫ಕೆ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಕೂಟದ ಸದಸ್ಯ ಚೆಕ್ಕೇರ ಚಂದ್ರಪ್ರಕಾಶ್ ತಿಳಿಸಿದ್ದಾರೆ. ಮಕ್ಕಳು,
ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆಚೆಟ್ಟಳ್ಳಿ, ಡಿ. ೨೧: ನಾಪೋಕ್ಲುವಿನಲ್ಲಿ ಜೆಡಿಎಸ್ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಆಚರಿಸಿದರು. ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ ಅವರ
ಕಾವೇರಿ ಒಕ್ಕೂಟದ ಮಹಾಸಭೆ ಶ್ರಮಿಕರಿಗೆ ಸನ್ಮಾನ *ಗೋಣಿಕೊಪ್ಪ, ಡಿ. ೨೧: ಬಡಾವಣೆಯ ನಿವಾಸಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವ ಶ್ರಮಿಕರನ್ನು ಗೋಣಿಕೊಪ್ಪ ಕಾವೇರಿ ವೆಂಕಟಪ್ಪ ಬಡಾವಣೆಯ ಕಾವೇರಿ ಒಕ್ಕೂಟ ದಿಂದ ಸನ್ಮಾನಿಸಿ, ಗೌರವಿಸಲಾಯಿತು. ಮಂಗಳವಾರ
ಜಿಲ್ಲಾಮಟ್ಟದ ಕಾಲ್ಚೆಂಡು ಪಂದ್ಯಾಟಮಡಿಕೇರಿ, ಡಿ. ೨೧: ಮಡಿಕೇರಿ ಮ್ಯಾನ್ಸ್ ಕಾಂಪೌAಡ್ ಕ್ಲಬ್ ವತಿಯಿಂದ ಜ. ೭ ಮತ್ತು ೮ ರಂದು ಜಿಲ್ಲಾಮಟ್ಟದ ಮುಕ್ತ ೫+೨ ಆಟಗಾರರ ಕಾಲ್ಚೆಂಡು ಪಂದ್ಯಾವಳಿ ನಡೆಯಲಿದೆ.