ಅಂಗನವಾಡಿ ಕೇಂದ್ರದಲ್ಲಿ ಅಕ್ಷರಾಭ್ಯಾಸ ಮಡಿಕೇರಿ, ಡಿ. ೧೪: ಬಾಡಗ-೧ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ, ಪೋಷಕರ ಹಾಗೂ ಸ್ತ್ರೀಶಕ್ತಿ ಸಂಘದ ಸಹಕಾರದೊಂದಿಗೆ ಅಕ್ಷರಾಭ್ಯಾಸ, ಸರಸ್ವತಿ ಪೂಜೆ, ಛದ್ಮವೇಷ ಕಾರ್ಯಕ್ರಮ ನೆರವೇರಿತು. ಛದ್ಮವೇಷ
ಯುಎಇ ಗೌಡ ಸಮಾಜದಿಂದ ಹುತ್ತರಿ ಆಚರಣೆ ಮಡಿಕೇರಿ, ಡಿ. ೧೪: ಯುಎಇಯಲ್ಲಿರುವ ಕೊಡಗು ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಕಾವೇರಿ ತಾಯಿ ಹಾಗೂ ಶ್ರೀ ವೆಂಕಟರಮಣ ಸ್ವಾಮಿಯವರ ಪೂಜೆ ನೆರವೇರಿಸಲಾಯಿತು. ಹಬ್ಬದ
ಕೂಡಿಗೆ ಸೈನಿಕ ಶಾಲಾ ವಾರ್ಷಿಕ ಕ್ರೀಡಾಕೂಟ ಕೂಡಿಗೆ, ಡಿ. ೧೪: ಕೂಡಿಗೆ ಸೈನಿಕ ಶಾಲೆಯ ೨೦೨೫-೨೬ನೇ ವಾರ್ಷಿಕ ಕ್ರೀಡಾಕೂಟವನ್ನು ಶಾಲೆಯ ಮರಿಯಪ್ಪ ಕೆಂಪಯ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆರಂಭಗೊAಡಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಶಾಲೆಯ ಮಾಜಿ ಪ್ರಾಂಶುಪಾಲ
ಗೋಜೋಕಾಯ್ ಕರಾಟೆ ಶಾಲೆ ಸಮಗ್ರ ಚಾಂಪಿಯನ್ ವೀರಾಜಪೇಟೆ, ಡಿ. ೧೪: ಸಮರ ಕಲೆಯಾದ ಕರಾಟೆ ಪಂದ್ಯಾಟದಲ್ಲಿ ಗೋಜೊಕಾಯ್ ಕರಾಟೆ ತರಬೇತಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ವಿ.ಎಸ್.ಕೆ ಓಪನ್ ಕರಾಟೆ ಚಾಂಪಿಯನ್‌ಶಿಪ್
ಶೈಕ್ಷಣಿಕವಾಗಿ ಯಶಸ್ಸು ಗಳಿಸಲು ಕರೆ ಕುಶಾಲನಗರ, ಡಿ ೧೪: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಸ್ತು, ಸಂಯಮದೊAದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕುಶಾಲನಗರ ತಾಲೂಕು