ಅಪರಾಧ ಮುಕ್ತ ಸಮಾಜಕ್ಕೆ ಕೈ ಜೋಡಿಸಲು ಕರೆಗೋಣಿಕೊಪ್ಪಲು, ಡಿ. ೨೩: ಕಾವೇರಿ ಪದವಿ ಪೂರ್ವ ಕಾಲೇಜಿನ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್. ಘಟಕ ಮತ್ತು ಗೋಣಿಕೊಪ್ಪಲು ಪೊಲೀಸ್ ಠಾಣೆ ಸಂಯುಕ್ತ ಆಶ್ರಯ ದಲ್ಲಿ ಅಪರಾಧ ಮುಕ್ತ
ಬೆಕ್ಕೆಸೊಡ್ಲೂರಿನಲ್ಲಿ ಎನ್ಎಸ್ಎಸ್ ಶಿಬಿರ ಉದ್ಘಾಟನೆಪೊನ್ನಂಪೇಟೆ, ಡಿ. ೨೩: ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗೋಣಿ ಕೊಪ್ಪಲು ಕಾವೇರಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸ
ರಸ್ತೆ ಕಾಮಗಾರಿ ಕಳಪೆ ಆರೋಪಮುಳ್ಳೂರು, ಡಿ. ೨೩: ತೀರ ಹದಗೆಟ್ಟ ರಸ್ತೆಯ ದುರಸ್ತಿ ಕಾರ್ಯ ಕಳಪೆಯಿಂದ ಕೂಡಿದೆ ಎಂದು ಶನಿವಾರಸಂತೆ ನಿವಾಸಿಗಳು ಆರೋಪಿಸಿದ್ದಾರೆ. ಇಲ್ಲಿಗೆ ಸಮೀಪದ ಶನಿವಾರಸಂತೆ ಕಾವೇರಿ ಪದವಿಪೂರ್ವ ಕಾಲೇಜಿಗೆ ತೆರಳುವ
ವಿದ್ಯಾರ್ಥಿಗಳಿಗೆ ಲೋಟ ಕೊಡುಗೆಗೋಣಿಕೊಪ್ಪ ವರದಿ, ಡಿ. ೨೩: ಸುಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೩೮ ವಿದ್ಯಾರ್ಥಿಗಳಿಗೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಕಳ್ಳಿಚಂಡ ಚಿತ್ರ ಬೆಳ್ಯಪ್ಪ ಲೋಟಗಳನ್ನು
‘ಅಗ್ನಿ ವೀರ್’ ಸೇನೆ ನೇಮಕಾತಿಯ ಬಗ್ಗೆ ಮಾಹಿತಿ ಕಾರ್ಯಾಗಾರಗೋಣಿಕೊಪ್ಪ ವರದಿ, ಡಿ. ೨೩: ಕಾವೇರಿ ಕಾಲೇಜಿನಲ್ಲಿ ‘ಅಗ್ನಿ ವೀರ್’ ವಾಯು ಸೇನೆ ನೇಮಕಾತಿಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ