ಸಂಸ್ಕಾರಯುತ ಬದುಕು ಸಾಗಿಸಲು ಕರೆಕುಶಾಲನಗರ, ಡಿ. ೨೩: ಪ್ರತಿಯೊಬ್ಬರು ಸಂಸ್ಕಾರಯುತ ಬದುಕು ಸಾಗಿಸುವಂತಾಗಬೇಕೆAದು ಧಾರ್ಮಿಕ ಚಿಂತಕರಾದ ಚಿ.ನಾ. ಸೋಮೇಶ್ ಕರೆ ನೀಡಿದ್ದಾರೆ. ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯದ
ಸಂಪಾಜೆ ಶಾಲೆಯಲ್ಲಿ ಪಠ್ಯೇತರ ಸ್ಪರ್ಧಾ ಕಾರ್ಯಕ್ರಮಸಂಪಾಜೆ, ಡಿ. ೨೩: ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಪಾಜೆ, ಜಿಲ್ಲಾ ಯುವ ಒಕ್ಕೂಟ - ಕೊಡಗು ಸಂಯುಕ್ತ ಆಶ್ರಯದಲ್ಲಿ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿAದ ಒಗ್ಗಟ್ಟು ಪ್ರದರ್ಶನ ಕಾರ್ಯಕರ್ತರ ಹರ್ಷ ಕೊಡ್ಲಿಪೇಟೆ, ಡಿ. ೨೩: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಪ್ರಸ್ತುತದ ಕಾಲಘಟ್ಟದಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಹುತೇಕ ಎಲ್ಲಾ
ಶಿಸ್ತುಬದ್ಧ ವಿದ್ಯಾಭ್ಯಾಸಕ್ಕೆ ಕ್ರೀಡೆ ಸಹಕಾರಿಸುಂಟಿಕೊಪ್ಪ, ಡಿ. ೨೩: ಶಿಸ್ತು ಇಲ್ಲದೆ ಶಿಕ್ಷಣವಿಲ್ಲ, ಕ್ರೀಡೆ ಶಿಸ್ತು ಬದ್ಧವಾದ ವಿದ್ಯಾಭ್ಯಾಸವನ್ನು ಪಡೆಯುವಲ್ಲಿ ಸಹಕಾರಿಯಾಗಲಿದೆ. ಜೀವನದಲ್ಲಿ ಯಶಸ್ಸನ್ನು ಪಡೆಯಲು ರಹದಾರಿಯಾಗುತ್ತದೆ ಎಂದು ಮೈಸೂರು ಡಯಾಸಿನ್ ಶಿಕ್ಷಣ
ಜನರ ಕಣ್ಣೀರೊರೆಸುವಲ್ಲಿ ಸರಕಾರಗಳು ವಿಫಲ ಬಾಲಾಜಿ ರಾವ್ವೀರಾಜಪೇಟೆ, ಡಿ. ೨೩: ರೈತರು ಮತ್ತು ಕಾರ್ಮಿಕರು ಸರಕಾರಕ್ಕೆ ತೆರಿಗೆ ಕಟ್ಟುತ್ತಿದ್ದರು ಜನರಿಗೆ ಸೌಲಭ್ಯಗಳನ್ನು ನೀಡುವುದರಲ್ಲಿ ಸರಕಾರ ವಿಫಲ ಗೊಂಡಿದೆ. ಕಾರ್ಮಿಕರ ೨೧ ಕಾನೂನು ಗಳನ್ನು ಸರಕಾರ