ಕೊಡವ ಸಂಘಕ್ಕೆ ಆಯ್ಕೆ

ವೀರಾಜಪೇಟೆ, ಫೆ. ೧೨: ವೀರಾಜಪೇಟೆ ಮಲೆತಿರಿಕೆ ಈಶ್ವರ ಕೊಡವ ಸಂಘದ ನೂತನ ಅಧ್ಯಕ್ಷರಾಗಿ ಮೇಕೇರಿರ ಪಾಲಿ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಳಂಗAಡ ಪ್ರತಾಪ್ ಚಿಟ್ಟಿಯಪ್ಪ, ಕಾರ್ಯದರ್ಶಿಯಾಗಿ ಪಟ್ಟಡ

ಜಂತುಹುಳು ನಿವಾರಣಾ ದಿನ

*ಗೋಣಿಕೊಪ್ಪ, ಫೆ. ೧೨: ರಾಷ್ಟಿçÃಯ ಜಂತುಹುಳು ನಿವಾರಣಾ ದಿನವನ್ನು ಇಲ್ಲಿಗೆ ಸಮೀಪದ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು. ತಿತಿಮತಿ ಆರೋಗ್ಯ ಕೇಂದ್ರದ ಬಿಎಚ್‌ಈಓ ಶಿವಯ್ಯ, ಆರೋಗ್ಯ ಸಹಾಯಕ