ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮಡಿಕೇರಿ, ಜ. ೧: ಪ್ರಸಕ್ತ ಸಾಲಿನ ಕೊಡಗು ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ತಾ. ೩ ಮತ್ತು ೪ ರಂದು ನಗರದ ಜನರಲ್
ಇತಿಹಾಸದ ಪುಟಕ್ಕೆ ೨೦೨೨ ನೂತನ ವರ್ಷಕ್ಕೆ ಸಂಭ್ರಮದ ಸ್ವಾಗತಮಡಿಕೇರಿ, ಡಿ. ೩೧: ಇದೇನಪ್ಪಾ... ಕಳೆದ ವರ್ಷ ಹೊಸ ಸಂವತ್ಸರವನ್ನು ಬರಮಾಡಿಕೊಂಡ ನೆನಪೇ ಇನ್ನೂ ಮರೆಯಾಗಿಲ್ಲ... ಅಷ್ಟರಲ್ಲೇ ಮತ್ತೊಂದು ನೂತನ ವರ್ಷ ಎದುರಾಗಿಬಿಟ್ಟಿದೆ ಎಂಬ ಮೆಲುಕುಗಳ ನಡುವೆ
೨ ಲಕ್ಷ ಹೆಕ್ಟೇರ್ ಜಾಗ ವಸತಿ ರಹಿತರಿಗಾಗಿ ಮೀಸಲು ಕೆಜಿ ಬೋಪಯ್ಯ ಮಡಿಕೇರಿ, ಡಿ. ೩೧: ಜಿಲ್ಲೆಯ ವಸತಿ ರಹಿತರಿಗೆ ನಿವೇಶನ ಕಲ್ಪಿಸಲು ವಿವಿಧೆಡೆ ಒಟ್ಟು ೨ ಲಕ್ಷ ಹೆಕ್ಟೇರ್ ಜಾಗವನ್ನು ಮೀಸಲಿಡಲಾಗಿದೆ. ಈ ಸಂಬAಧ ಸದ್ಯದಲ್ಲಿಯೇ ಕ್ರಮಕೈಗೊಳ್ಳಲಾಗುವುದು ಎಂದು
ಅಂತರ ಗ್ರಾಮ ಗೌಡ ಕ್ರಿಕೆಟ್ ಬಿಳಿಗೇರಿ ಚಾಂಪಿಯನ್ ಕರಿಕೆ ರನ್ರ್ಸ್ ಭಾಗಮಂಡಲ, ಡಿ. ೩೧: ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆಯಲ್ಲಿ ಕೊಡಗು ಗೌಡ ಜನಾಂಗದ ಗ್ರಾಮ ಗ್ರಾಮಗಳ ನಡುವಿನ
ಸೆಸ್ಕ್ ಬಿಲ್ನಲ್ಲಿ ಇನ್ಮುಂದೆ ಕ್ಯೂಆರ್ ಕೋಡ್ಮಡಿಕೇರಿ, ಡಿ. ೩೧: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಗ್ರಾಹಕರಿಗೆ ಒದಗಿಸುವ ವಿದ್ಯುತ್ ಸಂಬAಧಿಸಿದAತೆ ಬಿಲ್ ಪಾವತಿಗೆ ಇನ್ನು ಮುಂದೆ ಮನೆಗೆ ತಲುಪಿಸುವ ಭೌತಿಕ ಬಿಲ್‌ನಲ್ಲಿಯೇ