ಶ್ರದ್ಧಾಭಕ್ತಿಯ ಅಯ್ಯಪ್ಪ ಉತ್ಸವ ವೀರಾಜಪೇಟೆ, ಜ. ೧: ಪಟ್ಟಣದ ಮಲೆತಿರಿಕೆ ಬೆಟ್ಟದಲ್ಲಿನ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಅಯ್ಯಪ್ಪ ವ್ರತಧಾರಿಗಳಿಂದ ಪುಷ್ಪಾರ್ಚನೆ, ಲಕ್ಷಾರ್ಚನೆ, ಭಜನೆ ನಡೆಯಿತು. ಮಹಾಪೂಜೆಯ
ಮೈಸೂರಿನಲ್ಲಿ ಬೈಕ್ ಅಪಘಾತ ಕೊಡ್ಲಿಪೇಟೆ ವಿದ್ಯಾರ್ಥಿ ಸಾವುಸೋಮವಾರಪೇಟೆ, ಜ. ೧: ಕೊಡ್ಲಿಪೇಟೆಯ ಕಡೆಪೇಟೆ ನಿವಾಸಿ ಕಾಫಿ ವ್ಯಾಪಾರಿ ಇಕ್ಬಾಲ್ ಅಹಮದ್ ಅವರ ಪುತ್ರ ಜೈನುಲ್ ಅಭಿದೀನ್ (೨೩) ಮೈಸೂರಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಮೈಸೂರಿನ
ಕಾಂಗ್ರೆಸ್ ಎಸ್ಸಿ ಘಟಕದ ಗ್ರಾಮ ಸಮಿತಿ ರಚನೆ ಸೋಮವಾರಪೇಟೆ, ಜ. ೧: ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಶನಿವಾರ ಸಂತೆಯ ಅಂಬೇಡ್ಕರ್ ಭವನದಲ್ಲಿ ಶನಿವಾರಸಂತೆ ವಲಯದ ಸಭೆ ನಡೆದು, ಕಿತ್ತೂರು ಮತ್ತು ಬಿದರೂರು
೨೦೨೩ಕ್ಕೆ ಮೋಜು ಮಸ್ತಿಯ ಕಲರವಮಡಿಕೇರಿ, ಜ. ೧: ೨೦೨೩ರ ವರ್ಷ ಆರಂಭಗೊAಡಿದ್ದು.. ಕಳೆದ ರಾತ್ರಿ ನೂತನ ವರ್ಷವನ್ನು ಜನತೆ ಸಂಭ್ರಮದಿAದ ಬರಮಾಡಿ ಕೊಂಡರು. ಜಿಲ್ಲೆ ಬಹುತೇಕ ಪ್ರವಾಸಿಗರಿಂದ ತುಂಬಿದ್ದು, ಅಲ್ಲಲ್ಲಿ ‘ಪಾರ್ಟಿ’ಗಳು
‘ವೇದ’ದಲ್ಲಿ ಮಿಂಚಿದ್ದಾರೆ ಕೊಡಗಿನ ಇನ್ನಿಬ್ಬರುಮಡಿಕೇರಿ, ಜ. ೧: ಇತ್ತೀಚಿಗೆ ತೆರೆಕಂಡಿರುವ ಖ್ಯಾತನಟ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಚಲನಚಿತ್ರದಲ್ಲಿ ಕೊಡಗಿನ ಮೂವರು ಅಭಿನಯಿಸಿದ್ದಾರೆ. ನಟಿ ಶ್ವೇತಾ ಚಂಗಪ್ಪ ಅವರೊಂದಿಗೆ ಮೊತ್ತೋರ್ವ ನಟಿಯಾಗಿ