ಮಾಂದಲ್ಪಟ್ಟಿ ಇಂದಿನಿAದ ಹೆಚ್ಚುವರಿ ಶುಲ್ಕ

ಮಡಿಕೇರಿ, ಡಿ. ೩೧: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಮಾಂದಲ್‌ಪಟ್ಟಿಗೆ ಜನವರಿ ೧ರಿಂದ (ಇಂದಿನಿAದ) ಶುಲ್ಕ ಹೆಚ್ಚಳವಾಗಲಿದೆ. ಹಿರಿಯರಿಗೆ ರೂ. ೨೫ ಹಾಗೂ ೫ರಿಂದ ೧೦ ವರ್ಷದೊಳಗಿನವರಿಗೆ

ಮರೆಯಾಯ್ತು ೨೦೨೨ ಮಾಸದ ನೆನಪು ನೂರಾರು

ತಾ. ೧. ಭಾರತ ಹಾಕಿ ತರಬೇತಿ ಕ್ಯಾಂಪ್‌ನಲ್ಲಿ ಜಿಲ್ಲೆಯ ಲಿಖಿತ್ ಹಾಗೂ ಆಭರಣ್. ೧. ಆನೆಗಳ ಧಾಳಿಯಿಂದ ಫಸಲು ಸರ್ವನಾಶ. (೬ನೇ ಹೊಸಕೋಟೆ) ೨. ನಿಶಾನೆಮೊಟ್ಟೆಯಲ್ಲಿ ಮತ್ತೆ ಅಕ್ರಮ ಹರಳುಕಲ್ಲು ದಂಧೆ. ೨. ಪ್ಯಾರಾ ಮಾಸ್ಟರ್

ಕರ್ನಾಟಕ ಕಳೆದ ವರುಷ

ಜನವರಿ ತಾ. ೯: ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಯಾತ್ರೆಗೆ ಸಂಗಮದಲ್ಲಿ ಚಾಲನೆ ದೊರಕಿತು. ತಾ. ೧೩. ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ತಾ.

ಗುಡಿಸಲು ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸಿದ್ದಾಪುರ, ಡಿ. ೩೧: ಪೊನ್ನಂಪೇಟೆ ತಾಲೂಕು ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಭೂಮಿಯಲ್ಲಿ ನಿವೇಶನ ರಹಿತ ಆದಿವಾಸಿಗಳು ಗುಡಿಸಲುಗಳನ್ನು ಹಾಕಿದ ಸಂದರ್ಭ ಯಾವುದೇ ಮಾಹಿತಿ