ನಾರ್ವೆಯಲ್ಲಿ ಮಾರಾಟವಾದ ೮೦ ಹೊಸ ಕಾರುಗಳು ಈಗ ಎಲೆಕ್ಟಿçಕ್ ವಾಹನಗಳಾಗಿವೆಇತ್ತೀಚೆಗೆ ಬಿಡುಗಡೆಯಾದ ಅಂಕಿಅAಶಗಳ ಪ್ರಕಾರ, ಕಳೆದ ವರ್ಷ ನಾರ್ವೆಯಲ್ಲಿ ಪ್ರತಿ ಐದು ಹೊಸ ಕಾರು ನೋಂದಣಿಗಳಲ್ಲಿ ಎಲೆಕ್ಟಿçಕ್ ವಾಹನಗಳು ಹೊಸ ದಾಖಲೆಯನ್ನು ಸ್ಥಾಪಿಸಿವೆ. ೧೨.೨% ಮಾರುಕಟ್ಟೆ ಪಾಲನ್ನು
ಶಾಲಾ ಮುಖ್ಯ ಶಿಕ್ಷಕರ ಸಭೆಮುಳ್ಳೂರು, ಜ. ೭: ಶನಿವಾರಸಂತೆ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ಸಮೀಪದ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ
ತಾ ೯ ರಂದು ಬಸ್ ತಂಗುದಾಣ ಉದ್ಘಾಟನೆಸೋಮವಾರಪೇಟೆ, ಜ. ೭: ಕಾಯಕಯೋಗಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಆನೆಕೆರೆ ಸಮೀಪ ನಿರ್ಮಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಯಾಣಿಕರ ತಂಗುದಾಣದ
ಬಹುತೇಕ ಅರಣ್ಯ ಜೀವಿಗಳು ನಾಡಿನಲ್ಲಿ *ಸಿದ್ದಾಪುರ, ಜ. ೭: ಕೊಡಗು ಜಿಲ್ಲೆಯ ತೋಟ ಮತ್ತು ಗದ್ದೆಗಳನ್ನು ಗಮನಿಸಿದರೆ ಅರಣ್ಯದಲ್ಲಿರಬೇಕಾದ ಜೀವಿಗಳೆಲ್ಲವೂ ಇಲ್ಲೇ ಬಂದು ನೆಲೆ ನಿಂತAತ್ತಿದೆ. ಕಾಡಾನೆ ಹಾಗೂ ಹುಲಿಯನ್ನು ಕಂಡಿದ್ದ ಬೆಳೆಗಾರ
ಮಾಹಿತಿ ದಾಖಲೆ ನೀಡಲು ಮನವಿವೀರಾಜಪೇಟೆ, ಜ. ೭: ಕರ್ನಾಟಕ ಪೌರ ಸುಧಾರಣೆಗಳ ಕೋಶದ ನಿರ್ದೇಶನದಂತೆ ವೀರಾಜಪೇಟೆ ಪುರಸಭೆ ವ್ಯಾಪ್ತಿಯೊಳಗೆ ಬರುವ ಪ್ರತಿ ವಾಸ, ವಾಣಿಜ್ಯ ಕೈಗಾರಿಕಾ ಕಟ್ಟಡ ಮತ್ತು ಖಾಲಿ ಜಾಗಗಳ