ಏಮಾ ಕಾರ್ಯಪ್ಪ ಅವರಿಗೆ ಸನ್ಮಾನ ಕವಿಗೋಷ್ಠಿಯಲ್ಲಿ ಜೇನಿನ ಸವಿ

ಹಾವೇರಿ, ಜ. ೮: ಹಾವೇರಿಯಲ್ಲಿ ನಡೆಯುತ್ತಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಕೊಡಗಿನ ಕುರಿತು ಕವನ ವಾಚನ

ಮಡಿಕೇರಿಯಲ್ಲಿ ಎಂಸಿಸಿ ಕಪ್ ಫುಟ್ಬಾಲ್ ಕಲರವ

ಮಡಿಕೇರಿ, ಜ. ೭: ಕೊಡಗಿನಲ್ಲಿ ಪ್ರಸಿದ್ಧಿ ಹೊಂದಿರುವ ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂ.ಸಿ.ಸಿ.) ವತಿಯಿಂದ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ದೊರೆತಿದೆ. ಇಲ್ಲಿನ ಮ್ಯಾನ್ಸ್

ಸಾಧನೆ ಮಾಡಲು ವಿಪುಲ ಅವಕಾಶವಿದೆ ಅರ್ಜುನ್ ದೇವಯ್ಯ

ಗೋಣಿಕೊಪ್ಪಲು, ಜ. ೮: ಪ್ರತಿ ಮಕ್ಕಳಲ್ಲಿಯೂ ಪ್ರತಿಭೆಗಳಿದ್ದೂ ಸಾಧನೆ ಮಾಡಲು ವಿಪುಲ ಅವಕಾಶವಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ವಿಯತ್ತ ಸಾಗಬೇಕು ಎಂದು ‘ಮೋಟಿವೇಷನ್ ಗುರು’ ಎಂದೇ

ಕಾಡುಕೋಣಕ್ಕೆ ಗುಂಡೇಟು ಪ್ರಕರಣ

ಗೋಣಿಕೊಪ್ಪಲು, ಜ. ೭: ರಾಜ್ಯ ಹೆದ್ದಾರಿ ಸಮೀಪದ ನಾಗರಹೊಳೆ ರಾಷ್ಟಿçÃಯ ಉದ್ಯಾನವನ, ಹುಲಿ ಸಂರಕ್ಷಿತ ಪ್ರದೇಶವಾದ ಮತ್ತಿಗೋಡು ಸಮೀಪದ ಸಾಕಾನೆ ಶಿಬಿರದ ಅನತಿ ದೂರದಲ್ಲಿ ಕಾಡುಕೋಣಕ್ಕೆ ಗುಂಡು