ಮಡಿಕೇರಿ ಲಾರಿ ನಿಲ್ದಾಣ ಸ್ಥಳಾಂತರಕ್ಕೆ ಒತ್ತಾಯ ಮಡಿಕೇರಿ, ಜ. ೮: ಮಡಿಕೇರಿ ನಗರದ ಕೊಹಿನೂರು ರಸ್ತೆಯ ಬದಿಯಲ್ಲಿ ಬಾಡಿಗೆ ಲಾರಿಗಳನ್ನು ನಿಲ್ಲಿಸುತ್ತಿರುವುದರಿಂದ ಸಮೀಪದ ವ್ಯಾಪಾರಿಗಳಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಲಾರಿಗಳ ನಿಲುಗಡೆಗೆ ಪರ್ಯಾಯ
‘ಪ್ರಚಲಿತ ವಿದ್ಯಮಾನದ ಅರಿವಿರಲಿ’ ಸುಂಟಿಕೊಪ್ಪ, ಜ.೮ : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪ್ರಚಲಿತ ವಿದ್ಯಮಾನವನ್ನು ಪುಸ್ತಕ ಓದುವ ಮೂಲಕ ಮಾದ್ಯಮಗಳಿಂದ ತಿಳಿದುಕೊಂಡು ಜ್ಞಾನರ್ಜನೆ ವೃದ್ಧಿಸಿಕೊಂಡರೆ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ನಿವೃತ್ತ ವಾಣಿಜ್ಯ
ಮಡಿಕೇರಿ ತಲುಪಿದ ಭಾವೈಕ್ಯತಾ ಜಾಥಾಮಡಿಕೇರಿ, ಡಿ. ೮: ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ, ಸಂಯುಕ್ತ ಹೋರಾಟ ಕರ್ನಾಟಕ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮಲ್ ರಂಗರಾವ್ ಸ್ಮರಣೆಯಲ್ಲಿ ಮಂಗಳೂರು ಭಾವುಟಗುಡ್ಡೆಯ ಕೆದಂಬಾಡಿ ರಾಮಯ್ಯ
ತಾ೧೨ ರಂದು ‘ಸೂರ್ಯ ನಮಸ್ಕಾರ ಚಾಲೆಂಜ್’ ಸ್ಪರ್ಧೆ ಮಡಿಕೇರಿ, ಜ. ೮: ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮದಿನಾಚರಣೆಯ ಅಂಗವಾಗಿ ಗೋಣಿಕೊಪ್ಪಲಿನ ಸಂಪೂರ್ಣ ಸ್ವಾಸ್ಥö್ಯ ಯೋಗ ಕೇಂದ್ರದ ವತಿಯಿಂದ ತಾ.೧೨ ರಂದು ‘ಸೂರ್ಯ ನಮಸ್ಕಾರ ಚಾಲೆಂಜ್’ ಸ್ಪರ್ಧೆ
ತಾ ೧೫ ರಂದು ಕಾವೇರಿ ತಮಿಳು ಸಂಘದಿAದ ಪೊಂಗಲ್ ಆಚರಣೆಚೆಟ್ಟಳ್ಳಿ, ಜ. ೮: ಕಾವೇರಿ ತಮಿಳು ಸಂಘ ವತಿಯಿಂದ ತಾ. ೧೫ರಂದು ಸಿದ್ದಾಪುರದಲ್ಲಿ ಪೊಂಗಲ್ ಹಬ್ಬವನ್ನು ಅದ್ಧೂರಿಯಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಕೊಡಗು ಜಿಲ್ಲಾ ಕಾವೇರಿ