‘ಕೊಡವ ಒಕ್ಕ ಕಪ್’ ಮುಂದೂಡಿಕೆಮಡಿಕೇರಿ, ಜ. ೧೦: ನೆಲಜಿಯ ನೆಲಜಿ ಫಾರ್ಮರ್ ಡೆವಲಪ್‌ಮೆಂಟ್ ಅಂಡ್ ರಿಕ್ರಿಯೇಶನ್ಸ್ ಅಸೋಸಿಯೇಶನ್ ವತಿಯಿಂದ ಏರ್ಪಡಿಸಲಾಗಿರುವ ‘ಕೊಡವ ಒಕ್ಕ ಕಪ್’ ಪಂದ್ಯಾವಳಿಯನ್ನು ಮುಂದೂಡಲಾಗಿದೆ ಎಂದು ಕ್ಲಬ್‌ನ ಪದಾಧಿಕಾರಿಗಳು
ವ್ಯಾಘ್ರ ದಾಳಿಗೆ ಎಮ್ಮೆ ಬಲಿಗೋಣಿಕೊಪ್ಪಲು, ಜ. ೧೦: ಹೊಸ ವರ್ಷ ಪ್ರಾರಂಭ ವಾಗುತ್ತಿದ್ದಂತೆಯೇ ದ.ಕೊಡಗಿನಲ್ಲಿ ಹುಲಿಯ ಹೆಜ್ಜೆ ಗುರುತುಗಳು ಮತ್ತೆ ಕಾಣಲಾರಂಭಿಸಿದ್ದು, ಸೋಮವಾರ ತಡರಾತ್ರಿಯ ವೇಳೆ ಬಲ್ಯಮುಂಡೂರು ಸಮೀಪದ ರೈತರ ಕೊಟ್ಟಿಗೆಗೆ
ವೇಶ್ಯವಾಟಿಕೆ ಮೂರು ಮಹಿಳೆಯರ ರಕ್ಷಣೆಕುಶಾಲನಗರ, ಜ. ೧೦: ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದು, ಮೂರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್
ಇಂದು ರಾಷ್ಟಿçÃಯ ಗ್ರಾಹಕರ ದಿನಾಚರಣೆಮಡಿಕೇರಿ, ಜ. ೧೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ
ಚೆಟ್ಟಳ್ಳಿಯಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಮಡಿಕೇರಿ, ಜ. ೧೦: ಚೆಟ್ಟಳ್ಳಿಯ ಬಟ್ಟೀರ ಕುಟುಂಬಸ್ಥರ ಆಶ್ರಯದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ತಾ. ೨೯ ರಂದು ನಡೆಯಲಿದೆ ಎಂದು ಬಟ್ಟೀರ ಎಸ್. ಕಾಳಪ್ಪ