ಗುರುತಿನ ಚೀಟಿ ಹೊಂದಲು ವಿಶೇಷಚೇತನರಿಗೆ ಸಲಹೆ

ಸುಂಟಿಕೊಪ್ಪ, ಮಾ. ೨೧: ಪ್ರತಿಯೊಬ್ಬ ವಿಶೇಷಚೇತನರು ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು ಎಂದು ವಿಶೇಷಚೇತನ ಜಿಲ್ಲಾ ಕಲ್ಯಾಣಾಧಿಕಾರಿ ವಿಮಲ ಸಲಹೆ ನೀಡಿದರು. ದ ಕೂರ್ಗ್ ಫೌಂಡೇಷನ್ ಮತ್ತು ಸುಂಟಿಕೊಪ್ಪ ಸ್ವಸ್ಥ

ಮನೆಹಳ್ಳಿ ಮಠದಲ್ಲಿ ಸನ್ಮಾನ

ಸೋಮವಾರಪೇಟೆ, ಮಾ. ೨೧: ಇಲ್ಲಿಗೆ ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಸಮಾಜ ಸೇವಕರು ಹಾಗೂ ದಾನಿಗಳಾದ ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ಈ ಸಂದÀರ್ಭ ಕ್ಷೇತ್ರದ ಮಠಾಧಿಪತಿಗಳಾದ