ಅಪರಿಚಿತ ವ್ಯಕ್ತಿ ಸಾವು

ವೀರಾಜಪೇಟೆ, ಜ. ೧೬: ಕಾಫಿ ತೋಟವೊಂದರಲ್ಲಿ ಕಾಫಿ ಕುಯ್ಯುವ ಕೆಲಸಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಶ್ರೀಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ಶೆಟ್ಟಿಗೇರಿ ತಾವಳಗೇರಿ ಗ್ರಾಮದ ಕಾಫಿ ಬೆಳೆಗಾರ

ಕೆರೆಗೆ ಬಿದ್ದು ವೃದ್ಧ ಸಾವು

ಸಿದ್ದಾಪುರ, ಜ. ೧೬: ಆಕಸ್ಮಿಕವಾಗಿ ಕೆರೆಯಲ್ಲಿ ಬಿದ್ದು ವೃದ್ಧ ಸಾವನ್ನಪ್ಪಿರುವ ಘಟನೆ ತಾ. ೧೫ರ ಸಂಜೆ ಹಾಲುಗುಂದ ಗ್ರಾಮದಲ್ಲಿ ನಡೆದಿದೆ. ಹಾಲುಗುಂದ ಗ್ರಾಮದ ನಿವಾಸಿಯಾಗಿರುವ ಮಾಚೆಟ್ಟೀರ ಉತ್ತಯ್ಯ (೯೧)

ಮುಖ್ಯಾಧಿಕಾರಿ ಮೇಲೆ ಹಲ್ಲೆ ಆರೋಪ ವಿವಿಧ ಸಂಘಟನೆಗಳಿAದ ಪ್ರತಿಭಟನೆ

ಕುಶಾಲನಗರ, ಜ. ೧೬: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಅವರ ನಿವಾಸಕ್ಕೆ ನುಗ್ಗಿ ಬೆದರಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಜನಪ್ರತಿನಿಧಿ ಹಾಗೂ ರಿಯಲ್ ಎಸ್ಟೇಟ್