ಸಿಎ ಪರೀಕ್ಷೆಯಲ್ಲಿ ತೇರ್ಗಡೆ

ಮಡಿಕೇರಿ, ಜ. ೩೦; ನವೆಂಬರ್‌ನಲ್ಲಿ ನಡೆದ ಭಾರತೀಯ ಲೆಕ್ಕಪರಿಶೋಧÀನಾ ಮಂಡಳಿಯ ಅಂತಿಮ ಪರೀಕ್ಷೆಯಲ್ಲಿ ಹೊಸೋಕ್ಲು ಕೀರ್ತನ್ ತೇರ್ಗಡೆ ಹೊಂದಿ ದ್ದಾರೆ. ಇವರು ಮಂಗಳೂರು ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜಿನಲ್ಲಿ

ಭಾಗಮಂಡಲ ಮೇಲ್ಸೇತುವೆ ಕೆಲಸ ಮತ್ತೆ ವಿಳಂಬ

ಭಾಗಮAಡಲ, ಜ. ೨೯: ಜಿಲ್ಲೆಯ ಪುಣ್ಯಕ್ಷೇತ್ರ ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಎರಡು ಮೂರು ತಿಂಗಳ ಕಾಲ ನಿರಂತರ ಸಂಪರ್ಕ ಕಡಿತಗೊಳ್ಳುತ್ತಿದ್ದು, ಗ್ರಾಮಸ್ಥರು ಸಮಸ್ಯೆಯನ್ನು

ನೀರನ್ನರಸಿ ಬರುತ್ತಿರುವ ವನ್ಯ ಪ್ರಾಣಿಗಳು

ಚೆಟ್ಟಳ್ಳಿ, ಜ. ೨೯: ಬಿಸಿಲಧಗೆ ದಿನದಿಂದ ದಿನಕ್ಕೆ ಏರತೊಡಗುತ್ತಿರುವ ಹಿನ್ನೆಲೆ ರಾಷ್ಟಿçÃಯ ಹುಲಿ ಸಂರಕ್ಷಣಾ ಮೀಸಲು ಅರಣ್ಯದೊಳಗಿನ ವನ್ಯಜೀವಿಗಳು ನೀರನ್ನು ಹುಡುಕಿಕೊಂಡು ಕೆರೆ, ತೋಡು, ತೊರೆಗಳತ್ತ ಬರುತ್ತಿವೆ.ಈ

ಕರಿಮೆಣಸು ಕಾರ್ಮಿಕರು ಸೊರಗು ರೋಗದ ಆತಂಕ

(ಕೆ.ಎA ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಜ. ೨೯: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ‘ಕಪ್ಪು ಚಿನ್ನ’ ಎಂದೇ ಕರೆಸಿಕೊಳ್ಳುವ ಕಾಳುಮೆಣಸು ಕೊಯ್ಲು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ

ಲಯನ್ಸ್ ಕ್ಲಬ್ನಿಂದ ಇ ತ್ಯಾಜ್ಯ ಸಂಗ್ರಹ

ಗೋಣಿಕೊಪ್ಪ ವರದಿ, ಜ. ೨೯: ಪರಿಸರಕ್ಕೆ ಮಾರಕವಾಗುತ್ತಿರುವ ಎಲೆಕ್ಟಾçನಿಕ್ ವಸ್ತುಗಳನ್ನು ವೈಜ್ಞಾನಿಕ ವಿಲೇವಾರಿ ಮಾಡುವ ಉದ್ದೇಶದಿಂದ ಫೆಬ್ರವರಿ ೪ ರಂದು ಇ. ತ್ಯಾಜ್ಯ ಸಂಗ್ರಹ ಕಾರ್ಯಕ್ರಮ ಆಯೋಜಿಸಲಾಗಿದೆ