ಚೆಟ್ಟಳ್ಳಿ ಈಗಲ್ ಐಸ್ ಶೂಟರ್ಸ್ ಬಟ್ಟೀರ ಶೂಟಿಂಗ್ ಸ್ಪರ್ಧೆ

ಚೆಟ್ಟಳ್ಳಿ, ಜ. ೩೧: ಈಗಲ್ ಐಸ್ ಶೂಟರ್ಸ್ ಬಟ್ಟೀರ ಎಂಬ ಹೆಸರಿನಲ್ಲಿ ತೆಂಗಿನಕಾಯಿ ಗುಂಡುಹೊಡೆಯುವ ಸ್ಪರ್ಧೆಯನ್ನು ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಬಟ್ಟೀರ ಕುಟುಂಬಸ್ಥರು ಆಯೋಜಿಸಿದ್ದರು. ಚೆಟ್ಟಳ್ಳಿಯ ಬಟ್ಟೀರ ಕುಟುಂಬದವರು