ತಾ ೫ರಂದು ವಲಯ ಮಟ್ಟದ ಓಟದ ಸ್ಪರ್ಧೆ ಸೋಮವಾರಪೇಟೆ, ಫೆ.೧: ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಸೋಮವಾರಪೇಟೆ ವಲಯ ಮಟ್ಟದ ರಸ್ತೆ ಓಟದ ಸ್ಫರ್ಧೆಯನ್ನು ಫೆ. ೫ರಂದು ಏರ್ಪಡಿಸಲಾಗಿದೆ ಎಂದು
ವಿವಿಧ ವಿದ್ಯುತ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಶಾಸಕರ ಸೂಚನೆ ಮಡಿಕೇರಿ, ಫೆ. ೧: ಕೊಡಗು ಜಿಲ್ಲೆಯ ಸುಂಟಿಕೊಪ್ಪ- ಸೋಮವಾರಪೇಟೆ, ಮಡಿಕೇರಿ-ವೀರಾಜಪೇಟೆ ಮತ್ತು ಪೊನ್ನಂಪೇಟೆ-ಶ್ರೀಮAಗಲ ಮಾರ್ಗದಲ್ಲಿ ನಡೆಯುತ್ತಿರುವ ೬೬ ಕೆವಿ ವಿದ್ಯುತ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕರಾದ ಎಂ.ಪಿ.ಅಪ್ಪಚ್ಚು
ಭುವನಗಿರಿಯಲ್ಲಿ ರೂ ೮೪ ಲಕ್ಷ ವೆಚ್ಚದ ನೂತನ ಕಸ ವಿಂಗಡಣಾ ಘಟಕ ಉದ್ಘಾಟನೆ ಕೂಡಿಗೆ, ಫೆ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಕುಶಾಲನಗರ ಪುರಸಭೆ ವತಿಯಿಂದ ನಿರ್ಮಿಸಲಾಗಿರುವ ನೂತನ ಆಧುನಿಕ ಕಸ ವಿಲೇವಾರಿ
ಪದ್ಮಶ್ರೀ ಸಾಧಕರಿಗೆ ಸನ್ಮಾನಮಡಿಕೇರಿ, ಫೆ. ೧: ಪದ್ಮಶ್ರೀ ಪ್ರಶಸ್ತಿ ವಿಜೇತೆ ಜಿಲ್ಲೆಯ ಜಾನÀಪದ ಕಲಾವಿದೆೆ ಮಡಿಕೇರಿಯ ಐಮುಡಿಯಂಡ ರಾಣಿ ಮಾಚಯ್ಯನವರನ್ನು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಕಾರ್ಯಕರ್ತೆಯರು ಭೇಟಿಯಾಗಿ
ಗಡಿಗೊಂದಲ ಪರಿಹಾರ ಎಂದು ಕುಶಾಲನಗರ, ಫೆ. ೧: ಕೊಡಗು-ಮೈಸೂರು ಜಿಲ್ಲೆಯ ಗಡಿಭಾಗ ಕುಶಾಲನಗರ-ಕೊಪ್ಪ ವ್ಯಾಪ್ತಿಯಲ್ಲಿ ಜಿಲ್ಲೆಯ ನೈಜ ಗಡಿ ಭಾಗ ಗುರುತಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಕುಶಾಲನಗರದಿAದ ಮೈಸೂರು