ಸೇವೆಯ ಮೂಲಕ ಸಮಾಜದ ಸುಧಾರಣೆ ರೋಟರಿ ಧ್ಯೇಯ ಪ್ರಕಾಶ್ ಕಾರಂತ್ಸೋಮವಾರಪೇಟೆ, ಫೆ. ೧೦: ಸೇವೆಯ ಮೂಲಕ ಸಮಾಜದಲ್ಲಿ ಸುಧಾರಣೆ ತರುವುದು ರೋಟರಿ ಸಂಸ್ಥೆಯ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ದಿನ ಸಂಸ್ಥೆಯು ಒಂದಿಲ್ಲೊAದು ಸೇವಾ ಕಾರ್ಯಗಳನ್ನು ನಡೆಸಿಕೊಂಡು
ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮಮಡಿಕೇರಿ, ಫೆ. ೧೦: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ೨೦೨೨-೨೩ನೇ ಸಾಲಿನ ಡೇಂಗಿ ವಿರೋಧಿ ಮಾಸಾಚರಣೆಯ ಅಂಗವಾಗಿ ‘ಡೇಂಗಿ ನಿಯಂತ್ರಣದಲ್ಲಿ ಪರಿಸರದ ಸ್ವಚ್ಛತೆ ಹಾಗೂ
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಸನ್ಮಾನಮಡಿಕೇರಿ, ಫೆ. ೧೦: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಸಂಸ್ಥೆಯ ಸಾಧಕರನ್ನು ಸನ್ಮಾನಿಸಲಾಯಿತು. ನಗರದ ಸ್ಕೌಟ್ಸ್ ಮತ್ತು ಗೈಡ್ಸ್
ರಾಷ್ಟಿçÃಯ ವಿಜ್ಞಾನ ಗಣಿತ ದಿನಾಚರಣೆ*ಗೋಣಿಕೊಪ್ಪ, ಫೆ. ೧೦: ರಾಷ್ಟಿçÃಯ ವಿಜ್ಞಾನ, ಗಣಿತ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್
ಜಿಲ್ಲಾಮಟ್ಟದ ಅಥ್ಲೆಟಿಕ್ಸ್ನಲ್ಲಿ ಸಾಧನೆಗೋಣಿಕೊಪ್ಪ ವರದಿ, ಫೆ. ೧೦: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಕಾಲ್ಸ್ ಅಥ್ಲೆಟಿಕ್ಸ್ ಮೈದಾನ ದಲ್ಲಿ ಆಯೋಜಿಸಿದ್ದ ಮೂರನೇ ವರ್ಷದ ಜಿಲ್ಲಾಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಆರು