ಟರ್ಕಿ ಸಿರಿಯಾದಲ್ಲಿ ಭೀಕರ ಭೂಕಂಪ ಮೃತಪಟ್ಟವರ ಸಂಖ್ಯೆ ೨೧ ಸಾವಿರಕ್ಕೆ ಏರಿಕೆ ಕಹ್ರಾಮನ್ಮರಸ್, ಫೆ. ೧೦: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಕಾರ್ಯಕರ್ತರು ಅಂತಿಮ ಹಂತದ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಅವಶೇಷಗಳಡಿ ಸಿಲುಕಿರುವ ಅನೇಕರ ಗುರುತು
ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನಕೂಡಿಗೆ, ಫೆ. ೧೦: ಕೇಂದ್ರ ಕ್ರೀಡಾ ಪ್ರಾಧಿಕಾರದ ವತಿಯಿಂದ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆದ ರಾಷ್ಟç ಮಟ್ಟದ ೫ನೇ ಖೇಲೊ ಇಂಡಿಯಾ ಯೂತ್ ಗೇಮ್ಸ್ ಕ್ರೀಡಾಕೂಟದ ೧೮ ವರ್ಷ
ಇಂದು ‘ರಾಷ್ಟಿçÃಯ ಲೋಕ್ ಅದಾಲತ್’ಮಡಿಕೇರಿ, ಫೆ. ೧೦ : ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಸಂಗೊಳ್ಳಿ ರಾಯಣ್ಣ ಸಮುದಾಯದ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ರಂಜನ್ಕೂಡಿಗೆ, ಫೆ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಉದ್ದೇಶಿಸಿರುವ ಸಂಗೊಳ್ಳಿ ರಾಯಣ್ಣ ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ವತಿಯಿಂದ ರೂ. ೫೫
ಕಾಂಕ್ರಿಟ್ ಕಂಬ ತೆರವು ಭರವಸೆ ಪ್ರತಿಭಟನೆ ಹಿಂತೆಗೆತ ಅಧಿಕಾರಿಗಳ ಭೇಟಿ ಗೋಣಿಕೊಪ್ಪಲು.ಫೆ.೧೦ : ಅರಣ್ಯ ಇಲಾಖೆಯಿಂದ ರೈತರ ಕಾಫಿ ತೋಟದ ಬದಿಯಲ್ಲಿ ಹಾಗೂ ತೋಟದ ಮಧ್ಯೆ ಕಾಂಕ್ರಿಟ್ ಕಲ್ಲುಗಳನ್ನು ಅಳವಡಿಸುವ ಮೂಲಕ ತನ್ನ ಸರಹದ್ದುಗಳನ್ನು ಗುರುತು ಮಾಡುವ ಕೆಲಸಕ್ಕೆ