ಒತ್ತುವರಿ ಆರೋಪ ಗ್ರಾಮಸ್ಥರಿಂದ ಪ್ರತಿಭಟನೆ ಕೂಡಿಗೆ, ಫೆ. ೨೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಗ್ರಾ.ಪಂ. ಸದಸ್ಯರೊಬ್ಬರು ರಸ್ತೆ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ಎದರು ಪ್ರತಿಭಟಿಸಿದರು. ಚಿಕ್ಕತ್ತೂರು
ಸೋಮವಾರಪೇಟೆ ಪಪಂ ಸಾಮಾನ್ಯ ಸಭೆಯಲ್ಲಿ ಗದ್ದಲ ಸೋಮವಾರಪೇಟೆ, ಫೆ. ೨೪ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಸಾರ್ವಜನಿಕ ಕೆಲಸ ಕಾರ್ಯಗಳನ್ನು ಸುಗಮಗೊಳಿಸಬೇಕಾದ ಜನಪ್ರತಿನಿಧಿಗಳೇ, ಸಾಮಾನ್ಯ ಸಭೆಯಲ್ಲಿ ಅತಿರೇಕದ
ಶ್ರದ್ಧಾಭಕ್ತಿಯಿಂದ ಜರುಗಿದ ಅರ್ವತ್ತೋಕ್ಲು ಶ್ರೀ ವಿಷ್ಣಪ್ಪ ದೇವರ ಉತ್ಸವಮಡಿಕೇರಿ, ಫೆ. ೨೪: ರ‍್ವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವರ ವಾರ್ಷಿಕ ಹಬ್ಬ ಶ್ರದ್ಧಾಭಕ್ತಿಯಿಂದ ಜರುಗಿತು. ಭಾನುವಾರ ಸಂಜೆ ಭಂಡಾರ ತಕ್ಕ ಪೊಡಿಯಂಡ ಮನೆಯಿಂದ ದುಡಿಕೊಟ್ಟು ಪಾಟ್‌ನೊಂದಿಗೆ
ಶಾಲಾ ವಾರ್ಷಿಕೋತ್ಸವಮಡಿಕೇರಿ, ಫೆ. ೨೪: ನಗರದ ಹೊಸ ಬಡಾವಣೆಯಲ್ಲಿರುವ ಯೂರೋ ಕಿಡ್ಸ್ ಪಬ್ಲಿಕ್ ಶಾಲೆಯಲ್ಲಿ ಗ್ರಾಜ್ಯುಯೇಶನ್ ಡೇ ಮತ್ತು ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕುಂತಿ ಬೋಪಯ್ಯ ಭಾಗವಹಿಸಿದ್ದರು.
ಎನ್ಸಿಸಿ ಪ್ರಮಾಣಪತ್ರಕ್ಕೆ ಪರೀಕ್ಷೆಮಡಿಕೇರಿ, ಫೆ. ೨೪: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ಜಿಲ್ಲೆ ಮತ್ತು ಪುತ್ತೂರು, ಸುಳ್ಯ ಕಾಲೇಜಿನ ಎನ್.ಸಿ.ಸಿ. ಅಂತಿಮ ವರ್ಷದ ಕೆಡೆಟ್‌ಗಳಿಗೆ ಪ್ರಾಯೋಗಿಕ