ವಾಣಿಜ್ಯದಲ್ಲಿ ಎರಡು ಡಾಕ್ಟರೇಟ್ ಪಡೆದ ಡಾ ದೇವಕಿಮಡಿಕೇರಿ, ಫೆ. ೨೫: ಕರ್ನಾಟಕ ದಲ್ಲಿ ವಾಣಿಜ್ಯದಲ್ಲಿ ಎರಡು ಡಾಕ್ಟರೇಟ್ ಪದವಿಯನ್ನು ಪಡೆದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಜಿಲ್ಲೆಯವರಾದ ತೀತರಮಾಡ ಡಾ. ದೇವಕಿ ಅವರು ಪಾತ್ರರಾಗಿದ್ದಾರೆ.
ಮಾರಾಟ ಮೇಳ ಇಂದು ಕೊನೆ ಮಡಿಕೇರಿ, ಫೆ. ೨೫: ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್ ಶಾಪಿಂಗ್ ಮಾಲ್ ಮಾರಾಟ ಮೇಳ ತಾ. ೨೬ ರಂದು (ಇಂದು) ಮುಕ್ತಾಯಗೊಳ್ಳಲಿದೆ. ಕಳೆದ ಮೂರು ವಾರಗಳಿಂದ ನಡೆಯುತ್ತಿರುವ
ಕೊಂಡAಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆಚೆಟ್ಟಳ್ಳಿ, ಫೆ. ೨೫: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಯುವಕರು ಮಾದಕ ವ್ಯಸನಗಳಿಗೆ ಬಲಿ ಯಾಗುತ್ತಿದ್ದಾರೆ. ಯುವಕರನ್ನು ಮಾದಕ ವಸ್ತುಗಳಿಂದ ದೂರವಿಡಲು ಕ್ರೀಡೆ ಸಹಕಾರಿ ಎಂದು ಸಮಾಜ ಸೇವಕ ನಾಪಂಡ
ಅನರ್ಹರ ಕೈಯಲ್ಲಿ ಕಾರ್ಮಿಕ ಕಾರ್ಡ್ (ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಫೆ. ೨೪: ಕೊಡಗು ಜಿಲ್ಲೆಯಲ್ಲಿ ಜನವರಿ ೨೫ ರಿಂದ ಫೆಬ್ರವರಿ ೨೫ ವರೆಗೆ ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರು
೮ ಗಾಂಜಾ ‘ಪೆಡ್ರ್ಸ್’ಗಳ ಬಂಧನಮಡಿಕೇರಿ, ಫೆ. ೨೪: ಬೇರೆಡೆಯಿಂದ ಗಾಂಜಾ ಆಮದು ಮಾಡಿಕೊಂಡು ಜಿಲ್ಲೆಯಲ್ಲಿ ಮಾರಾಟದಲ್ಲಿ ತೊಡಗಿದ್ದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ೮ ಮಂದಿ ಗಾಂಜಾ