ಸರಸ್ವತಿ ಪೂಜೆ ಪರೀಕ್ಷಾ ಪ್ರವೇಶ ಪತ್ರ ವಿತರಣೆಸುಂಟಿಕೊಪ್ಪ, ಮಾ. ೭ : ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಸ್ವತಿ ಪೂಜೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು ಶುಕ್ರವಾರ ವಿತರಿಸಲಾಯಿತು. ಸರಕಾರಿ
ಕೈವಾರ ತಾತಯ್ಯ ಜಯಂತಿ ವೀರಾಜಪೇಟೆ, ಮಾ. ೭: ಪಟ್ಟಣದ ತಾಲೂಕು ಕಚೇರಿಯಲ್ಲಿ ಶ್ರೀ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಬಲಿಜ ಸಮಾಜ ಜಿಲ್ಲಾಧ್ಯಕ್ಷ ಟಿ.ಎಲ್.ಶ್ರೀನಿವಾಸ್
ರುಬೀನಾಗೆ ಬನವಾಸಿ ಕನ್ನಡಿಗ ಪ್ರಶಸ್ತಿ ಸೋಮವಾರಪೇಟೆ, ಮಾ. ೭: ಬನವಾಸಿ ಕನ್ನಡಿಗ ಕನ್ನಡಮಯ ಟ್ರಸ್ಟಿನ ವತಿಯಿಂದ ನೀಡಲಾಗುವ ವಾರ್ಷಿಕ ಬನವಾಸಿ ಕನ್ನಡಿಗ ಪ್ರಶಸ್ತಿಗೆ ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆಯ ಅಧ್ಯಕ್ಷೆ ಹಾಗೂ ತಾಲೂಕು
ಲ್ಯಾಪ್ಟಾಪ್ನಲ್ಲಿ ದೋಷ ಗ್ರಾಹಕರ ಆಯೋಗದಿಂದದಂಡ ಮಡಿಕೇರಿ, ಮಾ. ೭: ಗ್ರಾಹಕರೊಬ್ಬರು ಖರೀದಿಸಿದ್ದ ಲ್ಯಾಪ್‌ಟಾಪ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದರ ಮಾರಾಟಗಾರರ ಮೇಲೆ ಹೂಡಿದ್ದ ದಾವೆಗೆ ಸಂಬAಧಿಸಿದAತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ
ಪಂಚಾಯಿತಿ ವಿರುದ್ಧ ಪ್ರತಿಭಟನೆ ಶನಿವಾರಸಂತೆ, ಮಾ. ೭: ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ೨೦೨೨-೨೩ ನೇ ಸಾಲಿನ ಹಸಿಮೀನು ಮಾರಾಟ ಮರುಹರಾಜಿನಲ್ಲಿ ರೂ.೭,೧೦,೦೦೦ಕ್ಕೆ ಟೆಂಡರ್ ಹಕ್ಕು ಪಡೆದ ಬಿಡ್ಡುದಾರರು ರೂ.