ಶ್ರದ್ಧಾಭಕ್ತಿಯಿಂದ ನಡೆದ ಕುಕ್ಲೂರು ಶ್ರೀ ಮುತ್ತಪ್ಪ ತೆರೆ ಮಹೋತ್ಸವ

ವೀರಾಜಪೇಟೆ, ಮಾ. ೧೧: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ವೀರಾಜಪೇಟೆ ನಗರಕ್ಕೆ ಹೊಂದಿಕೊAಡಿರುವ ಮಡಿಕೇರಿ ರಸ್ತೆಯ ಕುಕ್ಲೂರು ಗ್ರಾಮದಲ್ಲಿ ನೆಲೆ ನಿಂತ ಕುಕ್ಲೂರು

ಗ್ರಾಪಂ ಕಚೇರಿ ದೇವಾಲಯವಿದ್ದಂತೆ ಶಾಸಕ ರಂಜನ್

ಸುAಟಿಕೊಪ್ಪ, ಮಾ. ೧೧: ವಿಧಾನಸೌಧ ದೇವಾಲಯವಿದ್ದಂತೆ. ಹಾಗೆಯೇ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಜನರ ಆಶೋತ್ತರಗಳನ್ನು ಈಡೇರಿಸುವ ಕಚೇರಿ ದೇವಾಲಯಕ್ಕೆ ಸಮಾನವಾದುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್

೨ ವರ್ಷ ಕಳೆದರೂ ಸಂಪೂರ್ಣವಾಗಿ ಕಾರ್ಯಾಚರಿಸದ ಪೊನ್ನಂಪೇಟೆ ತಾಲೂಕು

ಮಡಿಕೇರಿ, ಮಾ. ೧೧: ಪೊನ್ನಂಪೇಟೆ ತಾಲೂಕು ಉದ್ಘಾಟನೆಗೊಂಡು ೨ ವರ್ಷಗಳು ಕಳೆದರೂ, ಸಂಪೂರ್ಣವಾಗಿ ಕಾರ್ಯಾಚರಿಸದೆ ಈ ಭಾಗದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ತಿಂಗಳೊಳಗೆ ಈ ಸಮಸ್ಯೆ