ವಿವಿಧ ಮಾರುಕಟ್ಟೆ ಹರಾಜಿನಿಂದ ಪಂಚಾಯಿತಿಗೆ ರೂ ೨೯೫೦೦ ಲಾಭ

ಸೋಮವಾರಪೇಟೆ, ಮಾ. ೧೧: ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಿವಿಧ ಮಾರುಕಟ್ಟೆ ಹರಾಜು ಪ್ರಕ್ತಿಯೆ ಪಂಚಾಯಿತಿ ಸಭಾಂಗಣದಲ್ಲಿ ನಡೆದು, ಒಟ್ಟಾರೆ ಪ.ಪಂ.ಗೆ ರೂ. ೨೯,೫೦೦ ಲಾಭ ಬಂದಿದೆ. ಹAದಿ

ಧ್ರುವನಾರಾಯಣ ನಿಧನ ಸಂತಾಪ ಸಭೆ

ಗೋಣಿಕೊಪ್ಪಲು, ಮಾ. ೧೧: ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಂಸದ ಆರ್. ಧ್ರುವನಾರಾಯಣ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಸಂತಾಪ ಸಭೆ ವೀರಾಜಪೇಟೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ