ಇಂದಿನಿAದ ವಾರ್ಷಿಕೋತ್ಸವಮಡಿಕೇರಿ, ಮಾ. ೧೩: ಐಕೊಳ ಗ್ರಾಮದ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೧೪, ೧೫, ೧೬ ಮತ್ತು ೧೭ ರಂದು ನಡೆಯಲಿದ್ದು, ತಾ. ೧೪
ಮೈಸೂರು–ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ(ಕೋವರ್‌ಕೊಲ್ಲಿ ಇಂದ್ರೇಶ್) ಮAಡ್ಯ, ಮಾ. ೧೨: ರೂ. ೮೪೭೯ ಕೋಟಿ ವೆಚ್ಚದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇಯನ್ನು ಉದ್ಘಾಟನೆಯೊಂದಿಗೆ ರೂ. ೪೧೩೦ ಕೋಟಿ ವೆಚ್ಚದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಭಾರತದ ಪ್ರಧಾನಮಂತ್ರಿ
ಗೋವಾದಲ್ಲಿ ಕಳ್ಳತನ ಜಿಲ್ಲೆಯ ವ್ಯಕ್ತಿಯ ಬಂಧನ ಸಿದ್ದಾಪುರ, ಮಾ. ೧೨: ಗೋವಾದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲೆಯ ಆರೋಪಿ ಸೇರಿದಂತೆ ಮೂವರನ್ನು ಗೋವಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರ ಹೈಸ್ಕೂಲ್ ಪೈಸಾರಿ
ಮುಸ್ಲಿಂ ಕ್ರಿಕೆಟ್ ಕಪ್ ಬ್ಲಾö್ಯಕ್ ಕೋಬ್ರಾ ಚಾಂಪಿಯನ್ಕಡAಗ, ಮಾ. ೧೨: ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಹೊದವಾಡ ಓಯಸಿಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿದ್ದ ೧೯ನೇ
ಶ್ರೀ ಮೃತ್ಯುಂಜಯ ಉತ್ಸವ ಸಂಪನ್ನ ಶ್ರೀಮAಗಲ, ಮಾ. ೧೨: ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಭಾನುವಾರ ಸಾಂಪ್ರದಾಯಿಕವಾದ ಕೊಡಿಮರ ಇಳಿಸುವ ಮೂಲಕ ತೆರೆಬಿದ್ದಿದೆ. ತಾ.