ಬುಡಕಟ್ಟು ಜನರಿಗಾಗಿ ೩೧ ಎಕರೆ ಜಾಗದಲ್ಲಿ ನಿವೇಶನ ಗೋಣಿಕೊಪ್ಪ ವರದಿ, ಮಾ. ೧೩: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಗುರುತಿಸಿರುವ ೩೧ ಎಕರೆ ಜಾಗವನ್ನು ವಶಕ್ಕೆ ಪಡೆದು ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ಒಪ್ಪಿಸಲಾಗುವುದು ಎಂದು ಪೊನ್ನಂಪೇಟೆ
ಕೊಡವ ಕೌಟುಂಬಿಕ ಹಾಕಿ ವಿಜೇತರಿಗೆ ಬೆಳ್ಳಿ ‘ರೋಲಿಂಗ್ ಟ್ರೋಫಿ’ ವೀರಾಜಪೇಟೆ, ಮಾ. ೧೩: ಕೊಡವ ಹಾಕಿ ಅಕಾಡೆಮಿಯ ವತಿಯಿಂದ ಅಪ್ಪಚೆಟ್ಟೋಳಂಡ ಹಾಕಿ ಹಬ್ಬದಿಂದ ಕೊಡವ ಕುಟುಂಬಗಳ ಹಾಕಿ ಜನಕ ಪಾಂಡAಡ ಕುಟ್ಟಪ್ಪನವರ ಹೆಸರಿನಲ್ಲಿ ಒಂದು ಕೆ.ಜಿ. ತೂಕದ
ನಾಳೆ ದಂತ ತಪಾಸಣಾ ಶಿಬಿರಮಡಿಕೇರಿ, ಮಾ. ೧೩ : ವೀರಾಜಪೇಟೆಯ ಕೊಡಗು ದಂತ ವೈದ್ಯಕೀಯ ಸಂಸ್ಥೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ತಾ.೧೫ ರಂದು ಆಯೋಜಿಸಲಾಗಿದೆ. ಹಿರಿಯ ವಕೀಲ ಹಾಗೂ ಎ.ಕೆ
ಗ್ರಾಪಂ ಸದಸ್ಯ ಹೃದಯಾಘಾತದಿಂದ ಸಾವುಕೂಡಿಗೆ, ಮಾ. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಬಿಜೆಪಿ ಸದಸ್ಯ ಕೆ.ಆರ್. ಕುಮಾರ್ (೪೭) ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಓರ್ವ
ವಿದೇಶದಲ್ಲೂ ಹಿರಿಯ ಸಹೋದರರ ಸಾಧನೆಮಡಿಕೇರಿ, ಮಾ. ೧೩: ದ.ಕೊಡಗಿನ ಗೋಣಿಕೊಪ್ಪ ಹಾಗೂ ಕದನೂರು ಗ್ರಾಮದ ನಿವಾಸಿಗಳಾದ ಹಿರಿಯ ಸಹೋದರರುಗಳಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೇಕಂಡ ಬೋಪಯ್ಯ ಅವರುಗಳು ಆಸ್ಟೆçÃಲಿಯಾದಲ್ಲಿ ನಡೆದ ಅಂತರರಾಷ್ಟಿçÃಯ