ಮುಂದಿನ ಪೀಳಿಗೆಗೆ ಉತ್ತಮ ಮೌಲ್ಯಗಳನ್ನು ಹಸ್ತಾಂತರಿಸಲು ಕರೆಕುಶಾಲನಗರ, ಮಾ. ೧೮: ಉತ್ತಮ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮೂಲಕ ನೆಮ್ಮದಿಯ ಬದುಕು ಸಾಗಿಸಲು ಅನುವು ಮಾಡಿ ಕೊಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಉಡುಪಿ
ಜನನಿ ಮಹಿಳಾ ಮಂಡಳಿಯಿAದ ಮಹಿಳಾ ದಿನಾಚರಣೆಮಡಿಕೇರಿ, ಮಾ. ೧೮: ಸ್ಥಳೀಯ ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ನಗರದ ರಾಘವೇಂದ್ರ ದೇವಾಲಯ ರಸ್ತೆಯ ನೇತಾಜಿ ಜಂಕ್ಷನ್ ಬಳಿ ಇರುವ ಹೇಮಾವತಿ
ಕೊಡಗು ಎಸ್ವೈಎಸ್ ನೂತನ ಸಾರಥಿಗಳುಮಡಿಕೇರಿ, ಮಾ. ೧೮: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕೊಡಗು ಜಿಲ್ಲಾ ಶಾಖೆಯ ಮಹಾಸಭೆ ಇತ್ತೀಚೆಗೆ ಕುಶಾಲನಗರ ಬಿ.ಜಿ.ಟಿ. ಆಡಿಟೋರಿಯಮ್‌ನಲ್ಲಿ ರಾಜ್ಯ ನಾಯಕ ಕೆ.ಎ. ಅಬ್ದುರಹ್ಮಾನ್
ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಕಾರ್ಡ್ ವಿತರಣೆಮಡಿಕೇರಿ, ಮಾ. ೧೮: ಕೊಡಗಿನಲ್ಲಿ ಕಳೆದ ೨೫ ವರ್ಷಗಳಿಂದ ಬಿಜೆಪಿಯನ್ನು ಸಹಿಸಿದ್ದು ಸಾಕು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.
ಕೊಡಂಗಲ್ಲೂರ್ ಭದ್ರಕಾಳಿ ಕುರುಂಭ ದೇವಸ್ಥಾನದ ಉತ್ಸವಸುಂಟಿಕೊಪ್ಪ, ಮಾ. ೧೮: ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಕೊಡಂಗಲ್ಲೂರ್ ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ೫೭ನೇ ವಾರ್ಷಿಕೋತ್ಸವದ ಅಂಗವಾಗಿ ತಾ. ೨೧ ಮತ್ತು ೨೨ ರಂದು ಭಗವತಿ