ಬಸವೇಶ್ವರ ದೇವಾಲಯದಲ್ಲಿ ಯುಗಾದಿಸುಂಟಿಕೊಪ್ಪ, ಮಾ. ೧೮: ಕೊಡಗರಹಳ್ಳಿ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ದಲ್ಲಿ ಯುಗಾದಿ ಹಬ್ಬಾಚರಣೆಯನ್ನು ತಾ. ೨೨ ರಂದು ನಡೆಸಲಾಗುವು ದೆಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ. ತಾ.
ನದಿಗೆ ತ್ಯಾಜ್ಯ ಕ್ರಮಕ್ಕೆ ಆಗ್ರಹ ಶ್ರೀಮಂಗಲ, ಮಾ. ೧೮: ಬಿರುನಾಣಿ- ಹುದಿಕೇರಿ ನಡುವೆ ಹೈಸೊಡ್ಲೂರು-ಪೊರಾಡು ಗ್ರಾಮದ ನಡುವಿನ ಕಕ್ಕಟ್ಟ್ ಪೊಳೆ ನದಿಯ ಸೇತುವೆ ಕೆಳಗೆ ತ್ಯಾಜ್ಯ ಸುರಿಯಲಾಗುತ್ತಿದ್ದು, ಕ್ರಮಕ್ಕೆ ನಾಗರಿಕರು ಆಗ್ರಹಿಸಿದ್ದಾರೆ. ಮದುವೆ ಅಥವಾ
ಬಿಳಿಗೇರಿ ಭಗವತಿ ದೇವರ ವಾರ್ಷಿಕ ಉತ್ಸವಮಡಿಕೇರಿ, ಮಾ. ೧೮: ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ. ೨೨ ರಿಂದ ತಾ. ೨೭ ರವರೆಗೆ ನಡೆಯಲಿದ್ದು ಅದರ
ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮ ಅಧಿಕಾರಿಗಳ ಭರವಸೆಗೋಣಿಕೊಪ್ಪಲು, ಮಾ. ೧೮: ದಕ್ಷಿಣ ಕೊಡಗಿನಲ್ಲಿ ಆಗುತ್ತಿರುವ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು. ರೈತ ಸಂಘದ ವತಿಯಿಂದ ಗೋಣಿಕೊಪ್ಪಲುವಿನ
ಸುಂಕ ವಸೂಲಾತಿ ಮಾಡದಂತೆ ಮನವಿಮುಳ್ಳೂರು, ಮಾ. ೧೮: ಅಂಗಡಿಗಳಿಗೆ ಆಮದುಗೊಳ್ಳುವ ಸರಕುಗಳನ್ನು ತರುವ ವಾಹನಗಳಿಗೆ ಸುಂಕ ವಸೂಲಾತಿ ಮಾಡದಂತೆ ಸಮಿಪದ ಕೊಡ್ಲಿಪೇಟೆ ವರ್ತಕರ ಸಂಘದÀ ವತಿಯಿಂದ ಗ್ರಾ.ಪಂ.ಗೆ ಮನವಿ ಪತ್ರ ಸಲ್ಲಿಸಲಾಯಿತು. ಕೊಡ್ಲಿಪೇಟೆ