ಕೊಡಗಿನ ಗಡಿಯಾಚೆಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಪ್ರಕಟ ಬೆಂಗಳೂರು, ಮಾ. ೨೪: ರಾಜ್ಯ ಸರ್ಕಾರ ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿದೆ.
ಏರುತ್ತಿರುವ ತಾಪಮಾನ ಮಳೆಯ ನಿರೀಕ್ಷೆಯಲ್ಲಿ ಜನರುಮಡಿಕೇರಿ, ಮಾ. ೨೪: ಪ್ರಸ್ತುತ ಮಾರ್ಚ್ ತಿಂಗಳು ಪೂರ್ಣ ಗೊಳ್ಳುವತ್ತ ತಲುಪುತ್ತಿದ್ದು, ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಅದರಲ್ಲೂ ವಿಶೇಷ ವಾಗಿ ಕಾಫಿಗೆ ಅಗತ್ಯವಾಗಿರುವ ಹೂಮಳೆಯ ನಿರೀಕ್ಷೆಯಲ್ಲಿ ಜನರು
ವಿಧಾನಸಭಾ ಚುನಾವಣೆ ಟಿಕೆಟ್ ನಿರೀಕ್ಷೆಯಲ್ಲಿ ಶಾಸಕದ್ವಯರು(ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಮಾ. ೨೪: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನೂ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರ ಬೀಳಲಿದೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಯಾವ ಪಕ್ಷದಿಂದ
ಕೊಡ್ಲಿಪೇಟೆ ಸೂಪರ್ ಸೆವೆನ್ಸ್ ಕ್ರಿಕೆಟ್ ನಿಸರ್ಗ ಬಾಯ್ಸ್ ಚಾಂಪಿಯನ್ಕೊಡ್ಲಿಪೇಟೆ, ಮಾ. ೨೪: ಇಲ್ಲಿನ ಸೌಹಾರ್ದ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ಮೊದಲನೇ ವರ್ಷದ ಸೂಪರ್ ಸೆವೆನ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶನಿವಾರಸಂತೆಯ ನಿಸರ್ಗ ಬಾಯ್ಸ್ ತಂಡ ಚಾಂಪಿಯನ್ ಆಗಿ
ಮುತ್ತಪ್ಪ ದೇವಾಲಯದಲ್ಲಿ ಕಲಶ ಮಹೋತ್ಸವವೀರಾಜಪೇಟೆ, ಮಾ. ೨೪: ಪಂಜರಪೇಟೆಯ ಶ್ರೀ ಮುತ್ತಪ್ಪ ಸೇವಾ ಸಂಘದ ೭೭ನೇ ವರ್ಷದ ಕಲಶ ಮಹೋತ್ಸವ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಶ್ರೀ ಮುತ್ತಪ್ಪ ವೆಳ್ಳಾಟಂ ಮತ್ತು