ನಂಜರಾಯಪಟ್ಟಣದಲ್ಲಿ ನಂಜುAಡೇಶ್ವರ ದೇವರ ಉತ್ಸವಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ವ್ಯಾಪ್ತಿಯ ಹಲವು ಗ್ರಾಮಗಳ ಆರಾಧ್ಯ ದೈವ ಶ್ರೀ ನಂಜುAಡೇಶ್ವರ ದೇವರ ವಾರ್ಷಿಕ ಪೂಜೋತ್ಸವ ತಾ. ೩ ಮತ್ತು ೪ ರಂದು ನಡೆಯಲಿದೆ. ನಂಜರಾಯಪಟ್ಟಣದ
‘‘ಶಕ್ತಿ’’ ಹುಟ್ಟುಹಬ್ಬ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನಿತ ಮಕ್ಕಳ ಕತೆÀಸಜ್ಜನಪುರವೆಂಬುದು ಮಲೆನಾಡಿನ ಸುಂದರ ಊರು. ಹಸಿರಾದ ವನಸಿರಿಯ ಮಧ್ಯ ದಲ್ಲಿ ನೆಲೆಸಿದ್ದ ಈ ಹಳ್ಳಿ ಪ್ರಶಾಂತ ವಾತಾವರಣವನ್ನು ಹೊಂದಿತ್ತು. ಕೇವಲ ೨೫ ರಿಂದ ೩೦ ಕುಟುಂಬಗಳು ವಾಸಿಸುತ್ತಿದ್ದ
ಕೊಡಗಿನ ಗಡಿಯಾಚೆ ಮೆಟ್ಟಿಲು ಬಾವಿ ಕುಸಿತ : ಮೃತರ ಸಂಖ್ಯೆ ೩೬ಕ್ಕೆ ಏರಿಕೆ ಇಂದೋರ್, ಮಾ. ೩೧: ಇಂದೋರ್‌ನ ದೇವಸ್ಥಾನವೊಂದರ ಮೆಟ್ಟಿಲು ಬಾವಿ ಕುಸಿತಗೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಮೃತರ ಸಂಖ್ಯೆ ೩೬ಕ್ಕೆ
ಕೌಟುಂಬಿಕ ಹಾಕಿ ನಿರ್ಗಮಿಸುತ್ತಿರುವ ಬಲಿಷ್ಠ ತಂಡಗಳು (ಕಾಯಪAಡ ಶಶಿ ಸೋಮಯ್ಯ) ಮಡಿಕೇರಿ, ಮಾ. ೩೧: ಕೊಡವ ಕೌಟುಂಬಿಕ ಹಾಕಿ ಉತ್ಸವದ ೨೩ನೆಯ ವರ್ಷದಲ್ಲಿ ಬದಲಾವಣೆಯ ಗಾಳಿಯೊಂದಿಗೆ ಹೊಸ ಉತ್ಸಾಹ ಕಂಡುಬರುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ. ನಾಪೋಕ್ಲುವಿನಲ್ಲಿ
ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ ೧೯ ತಂಡಗಳ ಮುನ್ನಡೆ ನಾಪೋಕ್ಲು, ಮಾ. ೩೧: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹದಿಮೂರನೆಯ ದಿನದ ಪಂದ್ಯಾಟದಲ್ಲಿ