ನೂತನ ಬಸ್ ಸಂಚಾರ ಆರಂಭಕರಿಕೆ, ಏ. ೧: ಭಾಗಮಂಡಲ- ಕರಿಕೆ ಪಾಣತ್ತೂರು ಮಾರ್ಗವಾಗಿ ನೂತನ ಖಾಸಗಿ ಬಸ್ ಸಂಚಾರ ಆರಂಭಗೊAಡಿದೆ. ವೀರಾಜಪೇಟೆಯಿಂದ ೭ ಗಂಟೆಗೆ ಹೊರಟು ಭಾಗಮಂಡಲ ಮಾರ್ಗವಾಗಿ ೧೨.೩೦ ಕ್ಕೆ
ಜನರಲ್ ತಿಮ್ಮಯ್ಯ ಸೇನಾ ಕ್ಷೇತ್ರಕ್ಕೆ ಮಾದರಿಮಡಿಕೇರಿ, ಮಾ. ೩೧ : ಜನರಲ್ ತಿಮ್ಮಯ್ಯ ಅವರ ಉತ್ತಮ ಸೇವೆಯಿಂದ ಅವರು ದೇಶಕಂಡ ಅತ್ಯುತ್ತಮ ಸೇನಾ ದಂಡ ನಾಯಕನಾಗಿದ್ದು, ಸೇನಾ ಕ್ಷೇತ್ರಕ್ಕೆ ಮಾದರಿ ಎನಿಸಿಕೊಂಡಿದ್ದಾರೆ ಎಂದು
ಜಿಲ್ಲಾಡಳಿತ ವತಿಯಿಂದ ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ ಮಡಿಕೇರಿ, ಮಾ. ೩೧: ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೭ನೇ ಹುಟ್ಟು ಹಬ್ಬವನ್ನು ಜಿಲ್ಲಾಡಳಿತ ವತಿಯಿಂದ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ
ಎಸ್ಎಸ್ಎಲ್ಸಿ ಪರೀಕ್ಷೆ ೧೦೯ ವಿದ್ಯಾರ್ಥಿಗಳ ಗೈರು ಮಡಿಕೇರಿ, ಮಾ. ೩೧: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿAದ ಆರಂಭಗೊAಡಿದ್ದು, ಮೊದಲ ದಿನ ೧೦೯ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೩೧ ಕೇಂದ್ರಗಳಲ್ಲಿ ಇಂದು ಪ್ರಥಮ
ಕಾರು ಚಲಿಸುವಂತಿಲ್ಲ ಕಚೇರಿಗಳು ತೆರೆಯುವಂತಿಲ್ಲಮಡಿಕೇರಿ, ಮಾ. ೩೧: ವಿಧಾನಸಭಾ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಹಾಲಿ ಜನಪ್ರತಿನಿಧಿಗಳ ಸರಕಾರಿ ವಾಹನ ಬಳಕೆ -ಕಚೇರಿಗಳೆಲ್ಲವೂ ಇದೀಗ ಬಂದ್ ಆಗಿವೆ. ವಿವಿಧೆಡೆಗಳಲ್ಲಿದ್ದ ನಾಮಫಲಕ - ಜಾಹೀರಾತು