ವೈದ್ಯಾಧಿಕಾರಿ ನೇಮಿಸಲು ಆಗ್ರಹಮಡಿಕೇರಿ, ಏ. ೩: ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿ ಸ್ಥಳೀಯ ಗಜಾನನ ಯುವಕ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಡಿವೈಎಸ್ಪಿ ಗಂಗಾಧರ್ಗೆ ಸನ್ಮಾನ ಕಣಿವೆ, ಏ. ೩: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಪ್ರೌಢಶಾಲೆಯ ಆವರಣದಲ್ಲಿ ಒಂದು ವಾರ ಕಾಲ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಶಿಬಿರದಲ್ಲಿ
ಏ ೨೫ ರಿಂದ ಒಕ್ಕಲಿಗರ ಕ್ರೀಡಾಕೂಟ *ಗೋಣಿಕೊಪ್ಪ, ಏ.೩: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಏಪ್ರಿಲ್ ೨೫ ರಿಂದ ಮೂರು ದಿನ ಒಕ್ಕಲಿಗರ
ಕಾನೂನಿನ ಅರಿವು ಬಹುಮುಖ್ಯ ಗಂಗಾಧರಪ್ಪ ಕೂಡಿಗೆ, ಏ. ೩: ವಿದ್ಯಾರ್ಥಿ ಗಳು ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ವಿಷಯಗಳ ಬಗ್ಗೆ ಅರಿವು ಮೂಡಿಸಿ ಕೊಳ್ಳಬೇಕು ಎಂದು ಸೋಮವಾರಪೇಟೆ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕ
ಶ್ರದ್ಧಾ ಭಕ್ತಿಯಿಂದ ನಡೆದ ಮಹಾದೇವರ ವಾರ್ಷಿಕೋತ್ಸವಗೋಣಿಕೊಪ್ಪ ವರದಿ, ಏ. ೩: ಕಿರುಗೂರು ಗ್ರಾಮದ ಮಹಾದೇವರ ವಾರ್ಷಿಕೋತ್ಸವ ಐದು ದಿನ ಭಕ್ತಿಭಾವದಿಂದ ನಡೆಯಿತು. ಶನಿವಾರ ದೇವರ ತಡುಂಬು ಪ್ರದಕ್ಷಿಣೆ ಮೂಲಕ ಸಂಪನ್ನ ಗೊಂಡಿತು. ದೇವರ