ಸೋಮವಾರಪೇಟೆ ಜಯವೀರಮಾತೆ ದೇವಾಲಯದಲ್ಲಿ ಸಂಭ್ರಮದ ಕ್ರಿಸ್ಮಸ್

ಸೋಮವಾರಪೇಟೆ, ಡಿ.೨೪: ಯೇಸುಕ್ರಿಸ್ತರ ಜನ್ಮ ದಿನವಾದ ಕ್ರಿಸ್‌ಮಸ್ ಹಬ್ಬವನ್ನು ಕ್ರಿಶ್ಚಿಯನ್ ಸಮುದಾಯದವರು ಸಂಭ್ರಮ ಸಡಗರದಿಂದ ಆಚರಿಸಿದರು. ರಾತ್ರಿ ಚರ್ಚ್ನಲ್ಲಿ ಗೋದಲಿ ನಿರ್ಮಿಸಿ ಸಾಮೂಹಿಕವಾಗಿ ಕ್ರಿಸ್‌ಮಸ್ ಆಚರಿಸಿದರೆ, ಮನೆಗಳಲ್ಲಿಯೂ

ಹೈಫ್ಲೆöÊರ‍್ಸ್ ಕಪ್ ಕುಪ್ಪಂಡ ಮತ್ತು ಚೇಂದಿರ ಫೈನಲ್ಸ್ಗೆ

ಪೊನ್ನಂಪೇಟೆ, ಡಿ. ೨೪: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಫ್ಲೆöÊಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ ಸಹ ಪ್ರಾಯೋಜಕತ್ವದಲ್ಲಿ ವಿ. ಬಾಡಗದ ಸರಕಾರಿ

ಶಿವಯಾತ್ರೆ ರಥಕ್ಕೆ ಸ್ವಾಗತ

ಸುಂಟಿಕೊಪ್ಪ, ಡಿ. ೨೪: ಗದ್ದೆಹಳ್ಳದ ಗಾಂಧಿ ವೃತ್ತದಲ್ಲಿ ಶಿವಯಾತ್ರೆ ರಥಕ್ಕೆ ಅದ್ದೂರಿ ಸ್ವಾಗತವನ್ನು ಹಿಂದೂ ಭಕ್ತಾದಿಗಳು ಕೋರಿದರು.ಗದ್ದೆಹಳ್ಳದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ರಥವನ್ನು ಎಳೆದು ಮಂಜನಾಥಯ್ಯ