ಪೊನ್ನಂಪೇಟೆ ಪಪಂ ವಾರ್ಡ್ವಾರು ಕ್ಷೇತ್ರಗಳ ಪುನರ್ ವಿಂಗಡಣೆ

ಮಡಿಕೇರಿ, ಫೆ. ೨೩: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಾಲೂಕು ಕೇಂದ್ರವಾಗಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಮತ್ತು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ರಸ್ತೆ ಕಾಲೋನಿ,

ಕಾನೂರಿನಲ್ಲಿ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ

ಗೋಣಿಕೊಪ್ಪಲು, ಫೆ. ೨೩: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ದಕ್ಷಿಣ ಕೊಡಗಿನ ಕಾನೂರಿನಲ್ಲಿ ಹಿಂದೂ ಸಂಗಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾನೂರು ಮಂಡಲ ಹಿಂದೂ

ಅಬ್ಬೂರುಕಟ್ಟೆಯಲ್ಲಿ ಅದ್ದೂರಿ ಹಿಂದೂ ಸಂಗಮ ಶೋಭಾಯಾತ್ರೆ

ಸೋಮವಾರಪೇಟೆ, ಫೆ. ೨೩: ಅಂಕ ಗಳಿಕೆಯಷ್ಟೇ ಜೀವನದ ಗುರಿಯಲ್ಲ; ದೇಶಭಕ್ತಿ ಮೂಡಿಸದ ವಿದ್ಯೆ ವ್ಯರ್ಥ ಎಂದು ಸಾಮಾಜಿಕ ಕಾರ್ಯಕರ್ತ ದೋ. ಕೇಶವಮೂರ್ತಿ ಪ್ರತಿಪಾದಿಸಿದರು. ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ

ಸಿದ್ದಾಪುರದಲ್ಲಿ ಯಶಸ್ವಿಯಾಗಿ ನಡೆದ ಹಿಂದೂ ಸಂಗಮ

ಸಿದ್ದಾಪುರ, ಫೆ. ೨೩: ಹಿಂದೂ ಸಂಗಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಮೆರಣಿಗೆಗೆ ಅಡ್ಡಿಪಡಿಸುವ ಯತ್ನ ಪೊಲೀಸ್ ಇಲಾಖೆ ನಡೆಸುತ್ತಿರುವುದು ಸರಿಯಲ್ಲ ಎಂದು ಹಿಂದೂ ಜಾಗರಣ ವೇದಿಕೆ