ಹಿಂದೂ ಧರ್ಮ ಉಳಿದರೆ ಭಾರತದ ಉಳಿವು ರವೀಂದ್ರ ಪುತ್ತೂರು

ಸೋಮವಾರಪೇಟೆ, ಫೆ. ೨೩: ವಿಶ್ವಕ್ಕೆ ಹಿಂದುತ್ವ ಸಾರಿದ ರಾಷ್ಟç ಭಾರತ ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪುತ್ತೂರು ರವೀಂದ್ರ ಹೇಳಿದರು. ಪಟ್ಟಣದ ಬೇಳೂರು

ಹಿಂದೂ ಸಮಾಜ ಸಂಘಟಿತವಾದರೆ ಸದೃಢ ರಾಷ್ಟç ನಿರ್ಮಾಣ ಸಾಧ್ಯ ಮೋಹನ್ ಗೌಡ

ಪಾಲಿಬೆಟ್ಟ, ಫೆ.೨೩: ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಸದೃಢ ಮತ್ತು ಸುರಕ್ಷಿತ ರಾಷ್ಟç ನಿರ್ಮಾಣ ಸಾಧ್ಯ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ

ವಿವಿಧೋದ್ದೇಶ ಸಭಾಂಗಣ ಉದ್ಘಾಟನೆ

ಕುಶಾಲನಗರ, ಫೆ.೨೩: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜ್ಞಾನ ಗಳಿಸಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸಿ.ಇ.ಓ ಸುಂದರ್ ರಾಮನ್ ರಾಮಮೂರ್ತಿ ಹೇಳಿದರು. ಕುಶಾಲನಗರ ಸರ್ಕಾರಿ ಪದವಿ