ಜಿಲ್ಲೆಯಲ್ಲಿ ಸಂವಿಧಾನ ಶಿಲ್ಪಿಯ ಸ್ಮರಣೆ ಪೊನ್ನಂಪೇಟೆ : ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ ನೇ ಜನ್ಮದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಿ .ಎಂ
ದೇವಸ್ಥಾನದ ಬಳಿ ಮಾಂಸ ಮಾರಾಟಕ್ಕೆ ವಿರೋಧ ಕುಶಾಲನಗರ, ಏ. ೧೬: ಕುಶಾಲನಗರ ಪುರಸಭೆ ವ್ಯಾಪ್ತಿಯ ಶ್ರೀ ಸೋಮೇಶ್ವರ ದೇವಾಲಯದ ಸಮೀಪ ಹಂದಿಮಾAಸ, ಮೀನು ಮಾಂಸ ಮಾರಾಟಕ್ಕೆ ಅನುಮತಿ ನೀಡದಂತೆ ಪುರಸಭೆ ಸದಸ್ಯ ಹಾಗೂ ಸ್ಥಳೀಯ
ಪಯಸ್ವಿನಿ ಯುವಕ ಸಂಘದ ವತಿಯಿಂದ ಶ್ರಮದಾನ ಮಡಿಕೇರಿ, ಏ. ೧೬: ಪಯಸ್ವಿನಿ ಯುವಕ ಸಂಘದ ವತಿಯಿಂದ ಸಂಪಾಜೆ ಗ್ರಾಮದ ಚೆಡಾವು ಬಾಳೆಹಿತ್ಲು ಮೀನಾಕ್ಷಿ ಅವರ ಮನೆಯ ಮೇಲ್ಛಾವಣಿ ಕೆಲಸ ನಿರ್ವಹಿಸಲಾಯಿತು. ಈ ಸಂದರ್ಭ ಪಯಸ್ವಿನಿ ಯುವಕ
ಕೆದಂಬಾಡಿ ಕ್ರಿಕೆಟ್ ನೂಜಿಬೈಲು ಪಾಲಾರ ಗುಂಡ್ಯ ಕಾಳೆಯಂಡ ಮುಂದಿನ ಹಂತಕ್ಕೆಭಾಗಮAಡಲ, ಏ. ೧೭: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ
ಐಗೂರು ಆದಿಶಕ್ತಿ ಮಹಾತಾಯಿ ದೇವಾಲಯದಲ್ಲಿ ಕೋಲ ನೇಮೋತ್ಸವ ಸೋಮವಾರಪೇಟೆ, ಏ. ೧೭: ಸಮೀಪದ ಐಗೂರು ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣ ಸೋಮವಾರಪೇಟೆ, ಏ. ೧೭: ಸಮೀಪದ ಐಗೂರು ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣ