ಕೆದಂಬಾಡಿ ಕ್ರಿಕೆಟ್ ಉಳುವಾರನ ಮೇಲ್ಚೆಂಬು ಕುದುಪಜೆ ಮುಂದಿನ ಹಂತಕ್ಕೆಭಾಗಮAಡಲ, ಏ. ೧೮: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ
ಸಮಾನ ಮನಸ್ಕರ ಒಕ್ಕೂಟ ಅಸ್ತಿತ್ವಕ್ಕೆ ಮಡಿಕೇರಿ, ಏ. ೧೮: ‘ಸಂವಿಧಾನ ರಕ್ಷಿಸಿ, ಬಹುತ್ವ ಭಾರತ ಉಳಿಸಿ, ನಾವೆಲ್ಲ ಸೇರಿ ಸೌಹಾರ್ದ ಕರ್ನಾಟಕ ಕಟ್ಟೋಣ’ ಎಂಬ ಘೋಷವಾಕ್ಯದಲ್ಲಿ ಸಮಾನ ಮನಸ್ಕರ ಒಕ್ಕೂಟ - ಕರ್ನಾಟಕ
ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಕೆಎಂಬಿ ವಿಶ್ವಾಸ ಸೋಮವಾರಪೇಟೆ, ಏ. ೧೮ : ಕೊಡಗಿನ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್
ದುಷ್ಕರ್ಮಿಗಳ ದಾಳಿ ಆರೋಪಿಗಳ ಬಂಧನಕ್ಕೆ ಆಗ್ರಹಕುಶಾಲನಗರ, ಏ. ೧೮: ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪಿ. ಕೃಷ್ಣಮೂರ್ತಿ ಅವರ ವಾಹನದ ಮೇಲೆ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಪ್ರಕರಣವನ್ನು ಖಂಡಿಸಿ ಹಿಂದೂ
ಮಡಿಕೇರಿ ಕ್ಷೇತ್ರ ಮೂವರಿಂದ ನಾಮಪತ್ರvಮಡಿಕೇರಿ, ಏ. ೧೮: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದಿಂದ ಇಂದು ಮೂವರು ನಾಮಪತ್ರ ಸಲ್ಲಿಸಿದರು. ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ದಿವಿಲ್ ಕುಮಾರ್, ಐಎಂಪಿ ಬೆಂಬಲಿತೆಯಾಗಿ ರಶೀದ