ಕೊಡಗಿನಲ್ಲಿದ್ದ ಸಂಸದ ಕಾರ್ತಿ ಚಿದಂಬರA ಆಸ್ತಿ ಜಪ್ತಿದೆಹಲಿ, ಏ. ೧೮: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರA ಅವರ ರೂ. ೧೧.೦೪ ಕೋಟಿ ಮೌಲ್ಯದ
ಕೊಡಗಿನ ಗಡಿಯಾಚೆಅತಿಕ್ ಹತ್ಯೆ: ಯುಪಿ ಪೊಲೀಸರಿಗೆ ಎನ್‌ಹೆಚ್‌ಆರ್‌ಸಿ ನೋಟೀಸ್ ಪ್ರಯಾಗ್‌ರಾಜ್, ಏ. ೧೮: ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆಗೆ ಸಂಬAಧಿಸಿದAತೆ ರಾಷ್ಟಿçÃಯ ಮಾನವ ಹಕ್ಕುಗಳ
ಮತದಾನ ಮಾಡಲು ಮರೆಯದಿರಿಇದೀಗ ಬಿಸಿಲ ಝುಳದ ನಡುವೆಯೇ ಚುನಾವಣಾ ಕಾವು ಕೂಡಾ ಏರತೊಡಗಿದೆ. ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ೨೦೨೩ರ ಮೇ ೧೦ ಎಂದು ಘೋಷಿತವಾಗಿದೆ. ೨೨೪ ಕ್ಷೇತ್ರಗಳಿಗೆ ಒಂದೇ
ಕಾವೇರಿ ಹಾರಂಗಿ ಸಂಗಮದ ಅಭಿವೃದ್ಧಿಗೆ ಸಾರ್ವಜನಿಕರ ಆಗ್ರಹಕೂಡಿಗೆ, ಏ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ನದಿ ಮತ್ತು ಹಾರಂಗಿ ನದಿ ಸೇರುವ ಸ್ಥಳದ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೂಡಿಗೆ ಗ್ರಾಮದ
ಇಂದು ದೇವಾಲಯ ವಾರ್ಷಿಕೋತ್ಸವಸಿದ್ದಾಪುರ, ಏ ೧೮: ಸಿದ್ದಾಪುರ ಕಂಬೀರAಡ ಎ. ನಂಜಪ್ಪ ಶ್ರೀ ಚಾಮುಂಡೇಶ್ವರಿ ಟ್ರಸ್ಟ್ ವತಿಯಿಂದ ತಾ. ೧೯ ರಂದು (ಇಂದು) ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಉತ್ಸವವು