ವೀರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ನಾಮಪತ್ರ ಸಲ್ಲಿಕೆ ವೀರಾಜಪೇಟೆ, ಏ. ೧೮: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ವೀರಾಜಪೇಟೆ, ಏ. ೧೮: ವೀರಾಜಪೇಟೆ ವಿಧಾನಸಭಾ
ಜಮ್ಮಾ ಹಿಡುವಳಿದಾರರಿಂದಲೂ ಬಲಾತ್ಕಾರವಾಗಿ ಕೋವಿ ವಶ ಮಡಿಕೇರಿ, ಏ. ೧೮: ಜಿಲ್ಲಾಧಿಕಾರಿಗಳ ಅಥವಾ ಚುನಾವಣಾಧಿ ಕಾರಿಗಳ ಯಾವುದೇ ಆದೇಶ ವಿಲ್ಲದಿದ್ದರೂ ಕೊಡಗಿನಲ್ಲಿ ಜಮ್ಮಾ ಹಿಡುವಳಿದಾರ ರಿಂದಲೂ ಪೊಲೀಸ್ ಇಲಾಖೆ ಬಲಾತ್ಕಾರವಾಗಿ ಕೋವಿ ವಶಪಡಿಸಿ ಕೊಳ್ಳುತ್ತಿದ್ದು,
ವೀರಾಜಪೇಟೆಗೆ ಇಲೆಕ್ಟಿçಕ್ ಬಸ್ ಸಂಚಾರ ಪ್ರಾರಂಭ ಮಡಿಕೇರಿ, ಏ. ೧೮: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಕ ರಾಜ್ಯದ ಇತರೆಡೆಗಳಲ್ಲಿ ಈಗಾಗಲೇ ಪ್ರಾರಂಭಗೊAಡಿರುವ ಇಲೆಕ್ಟಿçಕ್ ಬಸ್ ಸಂಚಾರ ವ್ಯವಸ್ಥೆ ಇದೀಗ ಕೊಡಗಿನಲ್ಲೂ ಆರಂಭಗೊAಡಿದೆ. ಸದ್ಯದ
ಭವಿಷ್ಯನಿಧಿ ಸಹಾಯಕ ಆಯುಕ್ತರ ಸ್ಪಷ್ಟನೆ ಮಡಿಕೇರಿ, ಏ. ೧೮: ತಾ. ೧೩ರ ‘ಶಕ್ತಿ’ಯಲ್ಲಿ ನೌಕರರ ಭವಿಷ್ಯನಿಧಿ ಕುರಿತು ಶ್ರೀಧರನ್ ಎಂಬವರು ಕೇಂದ್ರ ಸರ್ಕಾರದ ಸಂಸ್ಥೆಯಾದ ಭವಷ್ಯನಿಧಿ ಸಂಘಟನೆಯ ಲಾಂಛsನ ಬಳಸಿ ಲೇಖನ ಪ್ರಕಟಿಸಿದ್ದು,
ಎಸ್ಎನ್ ರಾಜಾರಾವ್ ವಿಧಿವಶ ಕಣಿವೆ, ಏ. ೧೮: ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಕೂಡಿಗೆ ಭಾಗದ ಹೆಗ್ಗಡಹಳ್ಳಿ ನಿವಾಸಿ ಎಸ್.ಎನ್.ರಾಜಾರಾವ್ (೬೮) ದೈವಾಧೀನರಾದರು. ಅನಾರೋಗ್ಯದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ